ಉಡುಪಿ : ಜಿಲ್ಲೆಯ ಬ್ರಹ್ಮಾವರದಲ್ಲಿ IT ದಾಳಿ ಮಾದರಿಯಲ್ಲಿ ದರೋಡೆ ಕೊರರು ದಾಳಿ ಮಾಡಲು ಯತ್ನಿಸಿರುವ ಘಟನೆ ನಡೆದಿದೆ. ಗುರುವಾರ ಬೆಳ್ಳಗ್ಗೆ 8.30 ರ ಸುಮಾರಿಗೆ ಆಗಮಿಸಿದ ಅಪರಿಚಿತರ ತಂಡವೊಂದು ಕವಿತಾ ಎಂಬುವವರ ಮನೆ ಮೇಲೆ IT ಅಧಿಕಾರಿಗಳ ದಾಳಿ ಮಾದರಿಯಲ್ಲಿ ಕಂಪೌಂಡ್ ಹಾರಿ ಕಳ್ಳತನಕ್ಕೆ ಯತ್ನಿಸಿದ್ದಾರೆ.
ಇನ್ನೂ ಕವಿತಾ ಮನೆಯಲ್ಲಿ CCTV ಅಳವಡಿಸಿದ್ದು, ಸೈನ್ ಇನ್ ಸೆಕ್ಯೂರಿಟಿ ಕಂಪೌಂಡ್ ಹಾರಿ ಮನೆ ಕಳ್ಳರು ಮನೆ ಆವರಣ ಪ್ರವೇಶಿಸಿದ್ದಾಗಿ ಮಾಲಕಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ಅಲರ್ಟ್ ಆದ ಕವಿತಾ ಬಂದು ನೋಡುವುದರಲ್ಲಿ ಕಳ್ಳರು ಕಾಲ್ಕಿತ್ತಿದ್ದಾರೆ. ಯಾವುದಾದ್ರೂ ಅನಪೇಕ್ಷಿತ ವಿಚಾರದ ಬಗ್ಗೆ ಸೈನ್ ಇನ್ ಸೆಕ್ಯೂರಿಟಿ ಅಲರ್ಟ್ ಮಾಡುತ್ತೆ.
ಇದನ್ನೂ ಓದಿ : ನಟ ದರ್ಶನ್ಗೆ ಜೈಲೂಟವೇ ಫಿಕ್ಸ್ – ದರ್ಶನ್ ಪರ ವಕೀಲರಿಂದ ಅರ್ಜಿ ವಾಪಸ್ಗೆ ನಿರ್ಧಾರ..!
Post Views: 108