Download Our App

Follow us

Home » Uncategorized » ತುಮಕೂರು : ಕುಡಿದ ಮತ್ತಿನಲ್ಲಿ ಅರೆನಗ್ನನಾಗಿ ಹೈಡ್ರಾಮ ಸೃಷ್ಟಿಸಿದ ಆಸಾಮಿ ಅರೆಸ್ಟ್..!

ತುಮಕೂರು : ಕುಡಿದ ಮತ್ತಿನಲ್ಲಿ ಅರೆನಗ್ನನಾಗಿ ಹೈಡ್ರಾಮ ಸೃಷ್ಟಿಸಿದ ಆಸಾಮಿ ಅರೆಸ್ಟ್..!

ತುಮಕೂರು : ಕುಡಿದ ಅಮಲಿನಲ್ಲಿ ಕುಡುಕನೋರ್ವ ಅರೆನಗ್ನನಾಗಿ ತಾಲೂಕು ಕಚೇರಿಯಲ್ಲಿ ಹೈಡ್ರಾಮ ಸೃಷ್ಟಿಸಿದ ಘಟನೆ ತುಮಕೂರಿನಲ್ಲಿ ನಡೆದಿದೆ. ತುರುವೇಕೆರೆ ಪಟ್ಟಣದ ವಿನೋಭಾ ನಗರದ ನಿವಾಸಿ ರವಿ ಹುಚ್ಚಾಟ ಮೆರೆದಿದ್ದು, ಬಟ್ಟೆಬಿಚ್ಚಿ, ಪೊಲೀಸರ ಎದುರು ತೊಡೆತಟ್ಟಿ ರಂಪಾಟ ನಡೆಸಿದ್ದಾನೆ.

ಇನ್ನು ಪೊಲೀಸರ ಎದುರೇ ಪತ್ನಿಗೆ ಹಾಗೂ ತಾಯಿಯ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಕುಡುಕನ ರಂಪಾಟಕ್ಕೆ ಸಾರ್ವಜನಿಕರು ಕಂಗಾಲಾಗಿದ್ದು, ಪೊಲೀಸರು ತಕ್ಷಣ ಆತನನ್ನು ಅರೆಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ : ಮಂಗಳೂರು ಬಿಜೆಪಿ ಅಭ್ಯರ್ಥಿ ರೇಸ್​ನಲ್ಲಿರೋ ವಕೀಲ ಅರುಣ್​ ಶ್ಯಾಮ್​ಗೆ ಸೂಲಿಬೆಲೆ ಹೊಗಳಿಕೆ ಸುರಿಮಳೆ..!

Leave a Comment

DG Ad

RELATED LATEST NEWS

Top Headlines

ಚಿತ್ರದುರ್ಗದಲ್ಲಿ ಖಾಸಗಿ ಬಸ್ಸನ್ನೇ ಕದ್ದು ಎಸ್ಕೇಪ್ ಆಗಿರೋ ಖತರ್ನಾಕ್ ಕಳ್ಳರು..!

ಚಿತ್ರದುರ್ಗ : ಖಾಸಗಿ ಬಸ್​​ವೊಂದನ್ನು ಕದ್ದು ಕಳ್ಳರು ಎಸ್ಕೇಪ್ ಆಗಿರುವ ಘಟನೆ ಚಿತ್ರದುರ್ಗದ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದಿದೆ. ನಾಯಕನಹಟ್ಟಿ ಮೂಲದ SRE ಬಸ್ ಮಾಲೀಕ ಸಯ್ಯದ್

Live Cricket

Add Your Heading Text Here