Download Our App

Follow us

Home » ಜಿಲ್ಲೆ » ತುಮಕೂರು : ಮನೆ ಬೀಗ ಮುರಿದು 6 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದ ಕಳ್ಳರು..!

ತುಮಕೂರು : ಮನೆ ಬೀಗ ಮುರಿದು 6 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದ ಕಳ್ಳರು..!

ತುಮಕೂರು : ಆರು ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿರುವ ಘಟನೆ ತುಮಕೂರಿನ ಪಾವಗಡದ ವಿದ್ಯಾನಗರದಲ್ಲಿ ರಂಗನಾಥ್ ಎಂಬುವವರ ಮನೆಯಲ್ಲಿ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದಿರುವ ವೇಳೆ ಖತರ್ನಾಕ್ ಕಳ್ಳರು ಈ ಕೃತ್ಯವೆಸಗಿದ್ದಾರೆ.

ಕುಟುಂಬ ಸಮೇತ ಊರಿಗೆ ತೆರೆಳಿದ್ದನ್ನು ಗಮನಿಸಿಕೊಂಡ ಕಳ್ಳರು ವಕೀಲ ರಂಗನಾಥ್​​​ ರವರ ಮನೆಯ ಬೀಗ ಮುರಿದು ಚಿನ್ನಾಭರನ ಕಳವು ಮಾಡಿದ್ದಾರೆ. ಮನೆಗೆ ಬಂದ ರಂಗನಾಥ್ ಮನೆಯಲ್ಲಿನ ಕಳ್ಳತನ ಬಗ್ಗೆ ಪಾವಗಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ : ಆಸ್ತಿ ವಿವಾದ – ಸಂಬಂಧಿಕರಿಂದಲೇ ಮಹಿಳೆ ಹಾಗೂ ವೃದ್ಧನ ಮೇಲೆ ಮಾರಣಾಂತಿಕ ಹಲ್ಲೆ..!

Leave a Comment

DG Ad

RELATED LATEST NEWS

Top Headlines

ನಕಲಿ ನಕ್ಷೆ ಸೃಷ್ಟಿಸಿ ಕಟ್ಟಡ ನಿರ್ಮಾಣ – ಮಾಲೀಕನ ವಿರುದ್ಧ FIR ದಾಖಲು..!

ಬೆಂಗಳೂರು : ಬಾಬುಸಾಬ್ ಪಾಳ್ಯ ಕಟ್ಟಡ ಕುಸಿತ ದುರಂತದ ಬೆನ್ನಲ್ಲೇ ಬಿಬಿಎಂಪಿ ಎಚ್ಚೆತ್ತುಕೊಂಡಿದೆ. ನಕಲಿ ನಕ್ಷೆ ತಯಾರಿಸಿ ಕಟ್ಟಡ ನಿರ್ಮಿಸಿರುವ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ರಾಜರಾಜೇಶ್ವರಿನಗರ

Live Cricket

Add Your Heading Text Here