Download Our App

Follow us

Home » ಕ್ರೀಡೆ » ಐಪಿಎಲ್​ ಕಿಂಗ್ ವಿರಾಟ್ ಕೊಹ್ಲಿಗೆ ಬೆದರಿಕೆ : ಆರ್​ಸಿಬಿ ಎಲ್ಲಾ ಶೆಡ್ಯೂಲ್​​ ಕ್ಯಾನ್ಸಲ್..!

ಐಪಿಎಲ್​ ಕಿಂಗ್ ವಿರಾಟ್ ಕೊಹ್ಲಿಗೆ ಬೆದರಿಕೆ : ಆರ್​ಸಿಬಿ ಎಲ್ಲಾ ಶೆಡ್ಯೂಲ್​​ ಕ್ಯಾನ್ಸಲ್..!

ಅಹಮದಾಬಾದ್ : ಐಪಿಎಲ್​ 2024 – ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಇಂದು ಅಹಮದಾಬಾದ್ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವ ಎಲಿಮಿನೇಟರ್ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿತ್ತು. ಆದರೆ ಇದೀಗ ಐಪಿಎಲ್​ ಕಿಂಗ್ ವಿರಾಟ್ ಕೊಹ್ಲಿಗೆ ಬೆದರಿಕೆ ಹಾಕಿದ್ದಾರೆ. ಈ ಹಿನ್ನಲೆ ಇಂದು IPL ಎಲಿಮಿನೇಟರ್​​ ಪಂದ್ಯ ನಡೆಯುತ್ತಾ ಇಲ್ವಾ ? ಅನ್ನೊ ಪ್ರಶ್ನೆ ಹುಟ್ಟಿಕೊಂಡಿದೆ.

ಬೆದರಿಕೆ ಹಿನ್ನೆಲೆ ಆರ್​ಸಿಬಿ ಎಲ್ಲಾ ಶೆಡ್ಯೂಲ್​​ ಕ್ಯಾನ್ಸಲ್​ ಮಾಡಿದ್ದು, ಬೆಳಗ್ಗೆ ನಡೆಯಬೇಕಿದ್ದ ನೆಟ್ ಪ್ರಾಕ್ಟೀಸ್ ರದ್ದಾಗಿದೆ. RCB ಸಂಜೆ ಪ್ರಿ-ಮ್ಯಾಚ್ ಪ್ರೆಸ್​ಮೀಟ್​​​ ರದ್ದು ಮಾಡಿದ್ದು, ಈವರೆಗೆ ಆರ್​ಸಿಬಿ ಆಟಗಾರರು ಹೊಟೇಲ್​ನಲ್ಲೇ ಉಳಿದಿದ್ದಾರೆ. ಇದೀಗ ಅಹಮದಾಬಾದ್​ ಹೊಟೇಲ್​​ಗೆ ಭಾರೀ ಬಿಗಿ ಭದ್ರತೆ ವ್ಯವಸ್ಥೆ ಮಾಡಿದ್ದಾರೆ.

ಅಹಮದಾಬಾದ್​ ಏರ್​ಪೋರ್ಟ್​ನಲ್ಲಿ ನಾಲ್ವರು ಶಂಕಿತರನ್ನು ಅರೆಸ್ಟ್ ಮಾಡಿದ್ದಾರೆ. IPL ಪಂದ್ಯದ ವೇಳೆ ಗುಮಾನಿ ಸ್ಫೋಟಕ ಸಂಚು ರೂಪಿಸಿದ್ದು, ಬಂಧನ ಬೆನ್ನಲ್ಲೇ RCB ಆಟಗಾರರಿಗೆ ಬಿಗಿ ಭದ್ರತೆ ವ್ಯವಸ್ಥೆ ಮಾಡಿದ್ದಾರೆ.

ಇದನ್ನೂ ಓದಿ : ರೇವ್​​ ಪಾರ್ಟಿಯಲ್ಲಿ ನಾನಿದ್ದೆ ಎಂದು ಒಪ್ಪಿಕೊಂಡ ನಟಿ ಆಶಿರಾಯ್..!

Leave a Comment

DG Ad

RELATED LATEST NEWS

Top Headlines

ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ವೇನಲ್ಲಿ ಡಿವೈಡರ್​​ಗೆ ಡಿಕ್ಕಿ ಹೊಡೆದ ಕಾರು – ತಾಯಿ, ಮಗ ಸ್ಥಳದಲ್ಲೇ ಸಾವು..!

ಮಂಡ್ಯ : ಮೈಸೂರು-ಬೆಂಗಳೂರು ಎಕ್ಸ್​ಪ್ರೆಸ್​ ವೇ ನಲ್ಲಿ ಭೀಕರ ರಸ್ತೆ ಅಪಘಾತಕ್ಕೆ ತಾಯಿ ಮಗ ಬಲಿಯಾಗಿರುವ ಘಟನೆ ನಡೆದಿದೆ. ರುದ್ರಾಕ್ಷಿಪುರ ಗ್ರಾಮದ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಕಾರಿನಲ್ಲಿ

Live Cricket

Add Your Heading Text Here