Download Our App

Follow us

Home » ಜಿಲ್ಲೆ » ಯಾದಗಿರಿ : ಹೋಟೆಲ್​ನ ಮಿನರಲ್​ ವಾಟರ್​​ ಬಾಟಲ್​​ನಲ್ಲಿ ಜೇಡ ಪತ್ತೆ..!

ಯಾದಗಿರಿ : ಹೋಟೆಲ್​ನ ಮಿನರಲ್​ ವಾಟರ್​​ ಬಾಟಲ್​​ನಲ್ಲಿ ಜೇಡ ಪತ್ತೆ..!

ಯಾದಗಿರಿ : ಯಾದಗಿರಿ ಜಿಲ್ಲೆಯ ಶಹಾಪುರ ಪಟ್ಟಣದ ಶಾಂತು ಹೋಟೆಲ್​ನ ಮಿನರಲ್​ ವಾಟರ್​​ ಬಾಟಲ್​ನಲ್ಲಿ ಜೇಡ ಪತ್ತೆಯಾಗಿದೆ. 2 ಲೀಟರ್ ಸ್ಲ್ಯಾಶ್​ ಕಂಪನಿಯ ಬಾಟಲ್ ಖರಿದೀಸಿದ್ದ ಗ್ರಾಹಕರು ಕುಡಿಯಲು ಮುಚ್ಚಲ ತೆಗೆದಾಗ ಜೇಡ ಪತ್ತೆಯಾಗಿದೆ.

ಗ್ರಾಹಕರು ಸುರಕ್ಷತಾ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಗ್ರಾಹಕರ ಮಾಹಿತಿ ಮೇರೆಗೆ ಆಹಾರ ಸುರಕ್ಷತಾ ಅಧಿಕಾರಿಗಳು ಹೋಟೆಲ್​ಗೆ ಭೇಟಿ ನೀಡಿ, ಪರಿಶೀಲಿಸಿ 2 ಲೀಟರ್ ಸ್ಲಾಶ್ ವಾಟರ್ ಬಾಟಲ್​​​​​ ವಶಕ್ಕೆ ಪಡೆದಿದ್ದಾರೆ.

ಅಷ್ಟೆ ಅಲ್ಲದೆ, ಶ್ರೇಯಸ್ ಟ್ರೇಡರ್ಸ್ ಕಂಪನಿಯ ಗೋಡೌನ್​ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಹಾರಾಷ್ಟ್ರದ ಸೊಲ್ಲಾಪುರ ಮೂಲದ ಸ್ಲಾಶ್ ಡಿಸ್ಟ್ರಿಬ್ಯೂಟರ್ ವಿರುದ್ಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಬೆಂಗಳೂರಿಗರೇ ಮನೆ ಮುಂದೆ ಬಿಟ್ಟ ಚಪ್ಪಲಿ, ಶೂ ಧರಿಸುವ ಮುನ್ನ ಬಿ ಕೇರ್ ಫುಲ್..!

Leave a Comment

DG Ad

RELATED LATEST NEWS

Top Headlines

MLA ಮುನಿರತ್ನ ವಿರುದ್ಧ ರೇಪ್ ಆರೋಪದ ಬೆನ್ನಲ್ಲೇ ಮಾಜಿ ಕಾರ್ಪೊರೇಟರ್ ಪತಿಯ ಹನಿಟ್ರ್ಯಾಪ್ ವಿಡಿಯೋ ವೈರಲ್..!

ಬೆಂಗಳೂರು : ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಬಿಜೆಪಿ ಶಾಸಕ ಮುನಿರತ್ನ ಸೇರಿ ಏಳು ಮಂದಿಯ ವಿರುದ್ಧ ರಾಮನಗರ ಜಿಲ್ಲಾ ವ್ಯಾಪ್ತಿಯ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ

Live Cricket

Add Your Heading Text Here