Download Our App

Follow us

Home » ಅಪರಾಧ » ರೇವ್​​ ಪಾರ್ಟಿ ಪ್ರಕರಣ​​ – ಸಿಸಿಬಿ ಪೊಲೀಸರ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಯಲು..!

ರೇವ್​​ ಪಾರ್ಟಿ ಪ್ರಕರಣ​​ – ಸಿಸಿಬಿ ಪೊಲೀಸರ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಯಲು..!

ಬೆಂಗಳೂರು : ರೇವ್​​ ಪಾರ್ಟಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರ ತನಿಖೆ ಮೂಲಕ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ವಾಸು ಸ್ನೇಹಿತರಿಂದಲೇ ಡ್ರಗ್ಸ್ ಪೂರೈಕೆಯಾಗಿದೆ ಎಂದು ತನಿಖೆಯಿಂದ ಗೊತ್ತಾಗಿದೆ. ಆಂಧ್ರದ ವಿಜಯವಾಡದ ನಾಗಬಾಬು, ರಣಧೀರ ಬಾಬು ಡ್ರಗ್ಸ್ ಪೂರೈಸಿದ ಆರೋಪಿಗಳು.

ಉದ್ಯಮಿ ಗೋಪಾಲರೆಡ್ಡಿಗೆ ಸೇರಿದ್ದ ಫಾರ್ಮ್​ಹೌಸ್​ನಲ್ಲಿ ಗೋಪಾಲರೆಡ್ಡಿ ಸ್ನೇಹಿತ ಆಂಧ್ರ ಪ್ರದೇಶದ ವಾಸು ತನ್ನ ಬರ್ತಡೇಗೆಂದು ಫಾರ್ಮ್​​ಹೌಸ್ ಬಾಡಿಗೆ ಪಡೆದಿದ್ದ. ಕೋರಮಂಗಲದ ಅರುಣ್​​ ಎಂಬಾಂತ ಪಾರ್ಟಿ ಆಯೋಜನೆ ಮಾಡಿದ್ದ.

ಆದರೆ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ ವೇಳೆ ಅರುಣ್​, ರಣವೀರ್​​​, ಮೊಹ್ಮದ್ ಅಬೂಬುಕರ್​ ಬಳಿ ಡ್ರಗ್ಸ್ ಪತ್ತೆಯಾಗಿದೆ. ಪಾರ್ಟಿಯಲ್ಲಿ 14.40 ಗ್ರಾಂ MDMA ಪಿಲ್ಸ್​, 1.16 MDMA ಕ್ರಿಸ್ಟಲ್ಸ್​, 6 ಗ್ರಾಂ ಹೈಡ್ರೋ ಗಾಂಜಾ, 5 ಗ್ರಾಂ ಕೊಕೇನ್​​ ಹಾಗೂ ಕೊಕೇನ್​​ ಲೇಪನ ಇರುವ 500 ರೂ.ಮುಖಬೆಲೆಯ ನೋಟು ಮತ್ತು 5 ಮೊಬೈಲ್​​, 1.5 ಕೋಟಿ ಮೌಲ್ಯದ ಡಿಜೆ ಉಪಕರಣ ಜಪ್ತಿ ಮಾಡಿದ್ದಾರೆ. ಇದರೊಂದಿಗೆ  ಫಾರ್ಮ್​​ ಹೌಸ್ ಮಾಲೀಕ ಸೇರಿ 103 ಮಂದಿ ಮೇಲೂ FIR ದಾಖಲಾಗಿತ್ತು.

ಇದನ್ನೂ ಓದಿ : ವಕೀಲೆ ಚೈತ್ರಾ ಗೌಡ ನಿಗೂಢ ಸಾ*ವು ಪ್ರಕರಣ​​ – ಪೊಲೀಸರ‌ ತನಿಖೆಯಲ್ಲಿ‌ ಸಾವಿನ ರಹಸ್ಯ ಬಯಲು..!

Leave a Comment

DG Ad

RELATED LATEST NEWS

Top Headlines

ಅಟ್ರಾಸಿಟಿ ಕೇಸ್​​ ಇದ್ರೂ ಅರೆಸ್ಟ್ ಆಗಿಲ್ಲ ಟೌನ್​ ಪ್ಲಾನಿಂಗ್​ ಆಫೀಸರ್ ಮಂಜೇಶ್ – FIR ಆಗಿದ್ರೂ ಸಸ್ಪೆಂಡ್‌ ಮಾಡದೆ ರಕ್ಷಣೆ ಮಾಡ್ತಿರೋದ್ಯಾಕೆ?

ಆನೇಕಲ್​​ : ಭೂ ವಿವಾದಕ್ಕೆ ಸಂಬಂಧಿಸಿದಂತೆ ಟೌನ್​ ಪ್ಲಾನಿಂಗ್​ ಆಫೀಸರ್ ಮಂಜೇಶ್​​​ ಜೆಸಿಬಿಯನ್ನೂ ತೆಗೆದುಕೊಂಡು ಹೋಗಿ ಟಾರ್ಚರ್ ಕೊಟ್ಟಿದ್ದ ಘಟನೆಯೊಂದು ನಡೆದಿತ್ತು. ಈ ಪ್ರಕರಣಕ್ಕೆ ಮಂಜೇಶ್​​​ ವಿರುದ್ದ

Live Cricket

Add Your Heading Text Here