Download Our App

Follow us

Home » ಜಿಲ್ಲೆ » ಸದಾ ಗಿಜುಗುಡುತ್ತಿದ್ದ ಹಾಸನ ಎಂಪಿ ನಿವಾಸ ಈಗ ಖಾಲಿ ಖಾಲಿ..!

ಸದಾ ಗಿಜುಗುಡುತ್ತಿದ್ದ ಹಾಸನ ಎಂಪಿ ನಿವಾಸ ಈಗ ಖಾಲಿ ಖಾಲಿ..!

ಹಾಸನ: ಎಂಪಿ ಕ್ಯಾಟ್ರಸ್​​ನಲ್ಲಿ ಪ್ರತಿನಿತ್ಯ ಜನಜಂಗುಲಿ ಇರುತ್ತಿತ್ತು, ಆದರೆ ಚುನಾವಣೆ ಮುಗಿದ ಮೇಲೆ ಹಾಗೂ ರಾಜ್ಯದಲ್ಲಿ ಪ್ರಜ್ವಲ್ ರೇವಣ್ಣ ಪೆನ್​ಡ್ರೈವ್​ ಪ್ರಕರಣ ಸಂಚಲನ ಮೂಡಿಸಿದ ಮೇಲೆ ಯಾರೂ ಈ ಕಡೆ ಸುಳಿಯದೇ ಖಾಲಿ ಖಾಯಿಯಾಗಿರುವುದು ಕಂಡುಬಂದಿದೆ.

ನಗರದ ಆರ್.ಸಿ. ರಸ್ತೆ, ಎಸ್ಪಿ ಕಛೇರಿ ಪಕ್ಕದಲ್ಲಿರುವ ಲೋಕಸಭಾ ಸದಸ್ಯರ ನಿವಾಸ ದಿನನಿತ್ಯ ಜನರಿಂದ ತುಂಬಿ ತುಳುಕುತ್ತಿತ್ತು. ಎಂಪಿ ಚುನಾವಣೆ ವೇಳೆ ಸಂಸದ ಪ್ರಜ್ವಲ್ ರೇವಣ್ಣ ಪೆನ್​ಡ್ರೈವ್​ ಪ್ರಕರಣ ಸುದ್ದಿಯಲ್ಲಿದೆ.

ಚುನಾವಣೆ ಮುಗಿದ ತಕ್ಷಣ ಸಂಸದ ಪ್ರಜ್ವಲ್ ರೇವಣ್ಣ ಅವರು ಭಾರತ ದೇಶದಿಂದ ಜರ್ಮನಿ ದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ. ಈ ಹಿನ್ನಲೆಯಲ್ಲಿ ಸಂಸದರ ನಿವಾಸ ಬಿಕೋ ಎನ್ನುತ್ತಿದೆ. ಜೊತೆಗೆ ಅಶ್ಲೀಲ ವಿಡಿಯೋದಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪದ ಹಿನ್ನಲೆಯಲ್ಲಿ ಯಾರು ನಿವಾಸದತ್ತ ಸುಳಿಯುತ್ತಿಲ್ಲ ಅನ್ನೊ ಸುದ್ದಿ ಕೇಳಿ ಬರುತ್ತಿದೆ.

ಇದನ್ನೂ ಓದಿ : ಸಂತ್ರಸ್ತೆ ಹೇಳಿಕೆಯೇ ಪ್ರಜ್ವಲ್​​​ಗೆ ಕಂಟಕ : ಬೆದರಿಸಿ ಅತ್ಯಾಚಾರ ಮಾಡಿದ ಆರೋಪ..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here