Download Our App

Follow us

Home » ಅಪರಾಧ » ಪ್ರಜ್ವಲ್​ ಅರೆಸ್ಟ್ ಆಗ್ತಿದ್ದಂತೆ ಹೊಸ ಮೊಬೈಲ್​ ವಶಕ್ಕೆ ಪಡೆದ SIT : ಹಾಗಾದ್ರೆ ಪ್ರಜ್ವಲ್​​​ ಹಳೆ ಮೊಬೈಲ್​​​ ಏನಾಯ್ತು?

ಪ್ರಜ್ವಲ್​ ಅರೆಸ್ಟ್ ಆಗ್ತಿದ್ದಂತೆ ಹೊಸ ಮೊಬೈಲ್​ ವಶಕ್ಕೆ ಪಡೆದ SIT : ಹಾಗಾದ್ರೆ ಪ್ರಜ್ವಲ್​​​ ಹಳೆ ಮೊಬೈಲ್​​​ ಏನಾಯ್ತು?

ಬೆಂಗಳೂರು : ಪ್ರಜ್ವಲ್​ ರೇವಣ್ಣ ಅರೆಸ್ಟ್ ಆಗ್ತಿದ್ದಂತೆ ಅವರ​​ ಮೊಬೈಲ್​​ನ್ನುSIT ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆದರೆ SITಗೆ ಸಿಕ್ಕಿರುವ ಮೊಬೈಲ್​​​ ಹೊಸದಾಗಿ ಖರೀದಿ ಮಾಡಿರೋದು.  ಕಳೆದ ಒಂದು ತಿಂಗಳಿನಿಂದ ಬಳಕೆ ಮಾಡಿರುವ ಫೋನ್​​ನ್ನು​ ವಶಕ್ಕೆ ಪಡೆದಿದ್ದಾರೆ.

ಹಾಗಾದ್ರೆ ಪ್ರಜ್ವಲ್​​​ ಹಳೆ ಮೊಬೈಲ್​​​ ಏನಾಯ್ತು..? ವಿಡಿಯೋ ಮಾಡಿದ್ರು ಎನ್ನಲಾದ ಮೊಬೈಲ್​ ಎಲ್ಲಿ..? ಅನ್ನೊ ಪ್ರಶ್ನೆ ಹುಟ್ಟಿಕೊಂಡಿದೆ. ವಿಡಿಯೋ ಶೂಟ್ ಮಾಡಿದ ಮೊಬೈಲ್​ಗಾಗಿ SIT ಹುಡುಕಾಟ ನಡೆಸುತ್ತಿದ್ದು, ಈ ಸಂಬಂಧ ಪ್ರಜ್ವಲ್​​ನನ್ನು SIT ವಿಚಾರಣೆ ಮಾಡುತ್ತಿದೆ.

ಆರೋಪಿ ಪ್ರಜ್ವಲ್​​ ರೇವಣ್ಣ SIT ಕಸ್ಟಡಿಯಲ್ಲಿದ್ದು, ನ್ಯಾಯಾಧೀಶರ ಮುಂದೆ ಪ್ರಜ್ವಲ್​​ನನ್ನ​​ ಹಾಜರು ಪಡಿಸುವ ಮುನ್ನ ಮೊಬೈಲ್ ಬಗ್ಗೆ ವಿಚಾರಣೆ ಮಾಡಲಿದ್ದಾರೆ. ಸ್ವಯಂ ಹೇಳಿಕೆ ದಾಖಲಿಸಿಕೊಂಡು ಕೋರ್ಟ್​ ಮುಂದೆ ಹಾಜರಿಗೆ ತಯಾರಿ ನಡೆಯುತ್ತಿದೆ.

ಇದನ್ನೂ ಓದಿ : ಪ್ರಜ್ವಲ್​ ಮೆಡಿಕಲ್​ ಟೆಸ್ಟ್​ಗಾಗಿ ಇತರೆ ರೋಗಿಗಳಿಗೆ ನೋ ಎಂಟ್ರಿ – ಆಸ್ಪತ್ರೆ ಮುಂದೆ ರೋಗಿಗಳ ಪರದಾಟ..!

Leave a Comment

DG Ad

RELATED LATEST NEWS

Top Headlines

ಬೆಂಗಳೂರು ಕಟ್ಟಡ ದುರಂತ – ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ ಸಿದ್ದು..!

ಬೆಂಗಳೂರು : ಬೆಂಗಳೂರಿನ ಬಾಬುಸಾಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತದಿಂದ 8ಜನ ಮೃತಪಟ್ಟಿದ್ದಾರೆ. ಇದೀಗ ಸಿಎಂ ಸಿದ್ದರಾಮಯ್ಯ ದುರಂತ ಸ್ಥಳಕ್ಕೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ತಲಾ

Live Cricket

Add Your Heading Text Here