Download Our App

Follow us

Home » ಅಪರಾಧ » ಪ್ರಜ್ವಲ್ ರೇವಣ್ಣ ಪೆನ್​​ಡ್ರೈವ್​​ ಪ್ರಕರಣ – ಹೆಚ್​​ಡಿಕೆ ಬಾಂಬ್ ಬೆನ್ನಲ್ಲೇ ಕಾರ್ತಿಕ್​​ಗೆ ನೋಟಿಸ್..!

ಪ್ರಜ್ವಲ್ ರೇವಣ್ಣ ಪೆನ್​​ಡ್ರೈವ್​​ ಪ್ರಕರಣ – ಹೆಚ್​​ಡಿಕೆ ಬಾಂಬ್ ಬೆನ್ನಲ್ಲೇ ಕಾರ್ತಿಕ್​​ಗೆ ನೋಟಿಸ್..!

ಬೆಂಗಳೂರು :  ಹಾಸನ ಸಂಸದ ಪ್ರಜ್ವಲ್​ ರೇವಣ್ಣ ಪೆನ್​​ಡ್ರೈವ್​​ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್​​ಡಿ ಕುಮಾರಸ್ವಾಮಿ ಪ್ರಜ್ವಲ್​​​ ಚಾಲಕನನ್ನು ಮಲೇಷಿಯಾಕ್ಕೆ ಕಳಿಸಿದ್ಯಾರು..? ಮಾಜಿ ಕಾರ್​ ಡ್ರೈವರ್​​ ಬೆನ್ನ ಹಿಂದೆ ನಿಂತಿರೋದು ಯಾರು..? ಮೊದಲು ಕಾರ್ತಿಕ್​ ಎಲ್ಲಿದ್ದಾನೆ ಕರ್ಕೊಂಡು ಬನ್ನಿ ಎಂದು ಹೇಳಿಕೆ ನೀಡುವ ಮೂಲಕ ಬಿಗ್​ ಬಾಂಬ್​ ಸಿಡಿಸಿದ್ದರು. ಹೆಚ್​ಡಿಕೆ ಬಾಂಬ್ ಬೆನ್ನಲ್ಲೇ SIT ಟೀಂ ಸಂಸದ ಪ್ರಜ್ವಲ್ ರೇವಣ್ಣ ಮಾಜಿ ಕಾರ್ ಡ್ರೈವರ್ ಕಾರ್ತಿಕ್​​ಗೆ ನೋಟಿಸ್​​ ಜಾರಿಗೊಳಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಆರೋಪಿಗಳಾದ ಎಚ್‌ಡಿ ರೇವಣ್ಣ ಹಾಗೂ ಪ್ರಜ್ವಲ್‌ ರೇವಣ್ಣ ಅವರಿಗೆ ವಿಚಾರಣೆಗೆ ಹಾಜರಾಗುವಂತೆ 2 ದಿನಗಳ ಹಿಂದೆಯೇ ಪ್ರಾಥಮಿಕ ನೋಟಿಸ್‌ ಜಾರಿಗೊಳಿಸಿತ್ತು.

ಇದೀಗ SIT ಟೀಂ ಮತ್ತೊಂದು ನೋಟಿಸ್ ಜಾರಿಗೊಳಿಸಿದೆ. ಸಂಸದ ಪ್ರಜ್ವಲ್ ರೇವಣ್ಣ ಮಾಜಿ ಕಾರ್ ಡ್ರೈವರ್ ಕಾರ್ತಿಕ್ ನನ್ನ ಬಳಿ ಎರಡು ಪೆನ್ಡ್ರೈವ್ ಇದ್ದವು ಎಂದು ಹೇಳಿಕೆ ನೀಡಿದ್ದನು.  SIT ತಂಡ ಜಾರಿಗೊಳಿಸಿರುವ ನೋಟಿಸ್​​​ನಲ್ಲಿ 24 ಗಂಟೆಯ ಒಳಗೆ ವಿಚಾರಣೆಗೆ ಬರುವಂತೆ ತಿಳಿಸಲಾಗಿದೆ.

ಇದನ್ನೂ ಓದಿ : ನೇಹಾ ಹಿರೇಮಠ್ ಪೋಷಕರನ್ನು ಭೇಟಿ ಮಾಡಿ, ಸಾಂತ್ವನ ಹೇಳಿದ ಕೇಂದ್ರ ಗೃಹ ಸಚಿವ ಅಮಿತ್ ಶಾ..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here