Download Our App

Follow us

Home » ಮೆಟ್ರೋ » ದರ್ಶನ್​​​ ಕೇಸ್​ ತಾರ್ಕಿಕ ಅಂತ್ಯ ಆಗೋವರೆಗೂ ಬಿಡಲ್ಲ, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸೇ ಕೊಡಿಸುತ್ತೇವೆ – ಪೊಲೀಸ್​ ಕಮಿಷನರ್​​ ಬಿ.ದಯಾನಂದ್..!

ದರ್ಶನ್​​​ ಕೇಸ್​ ತಾರ್ಕಿಕ ಅಂತ್ಯ ಆಗೋವರೆಗೂ ಬಿಡಲ್ಲ, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸೇ ಕೊಡಿಸುತ್ತೇವೆ – ಪೊಲೀಸ್​ ಕಮಿಷನರ್​​ ಬಿ.ದಯಾನಂದ್..!

ಬೆಂಗಳೂರು : ದರ್ಶನ್​​​ ಕೇಸ್​ ತಾರ್ಕಿಕ ಅಂತ್ಯ ಆಗೋವರೆಗೂ ಬಿಡಲ್ಲ, ರೇಣುಕಾಸ್ವಾಮಿಯನ್ನು ದೌರ್ಜನ್ಯ ಎಸಗಿ ಕೊಲೆ ಮಾಡಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸೇ ಕೊಡಿಸುತ್ತೇವೆ, ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಕೊಡಿಸುತ್ತೇವೆ ಎಂದು ಪೊಲೀಸ್​ ಕಮಿಷನರ್​​ ಬಿ.ದಯಾನಂದ್ ಹೇಳಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಪೊಲೀಸ್​ ಕಮಿಷನರ್​​ ಬಿ.ದಯಾನಂದ್​ ಮಾತನಾಡಿ, ಇದು ಪೊಲೀಸರಿಂದಲೇ ಹೊರಬಂದ ಕರಾಳ ಸತ್ಯದ ಪ್ರಕರಣ. ಪ್ರಕರಣದ ತನಿಖೆಯನ್ನು ವಿಜಯನಗರ ACP ಚಂದನ್​​ ನಡೆಸುತ್ತಿದ್ದಾರೆ, ಪೊಲೀಸರ ಸಮಯ ಪ್ರಜ್ಞೆಯಿಂದ ಈ ಕೇಸ್​ ಹೊರಬಂದಿದೆ. ಪ್ರಕರಣದ ತನಿಖೆಗೆ ಪ್ರತ್ಯೇಕ ತಂಡ ರಚನೆ ಮಾಡಿದ್ದೇವೆ, FSL ಹಾಗೂ ಟೆಕ್ನಿಕಲ್​​ ಟೀಮನ್ನೂ ಕೂಡಾ ಸೇರಿಸಲಾಗಿದೆ ಎಂದಿದ್ದಾರೆ.

ಸಾಕ್ಷ್ಯಾಧಾರಗಳನ್ನೂ ಕೂಡಾ ಎಚ್ಚರಕೆಯಿಂದ ಸಂಗ್ರಹಿಸಿದ್ದೇವೆ, ಕೇಸ್​ ತಾರ್ಕಿಕ ಅಂತ್ಯವಾಗಲು ಮಾಧ್ಯಮ ಸೇರಿ ಎಲ್ಲರ ಸಹಕಾರ ಅಗತ್ಯ. ಸೆಲಬ್ರೆಟಿಗಳ ಕೇಸ್​ ಆಗಿರೋದ್ರಿಂದ ಸಾರ್ವಜನಿಕರಿಗೆ ಕುತೂಹಲ ಇದೆ, ನಾವು-ನೀವೂ ಎಲ್ಲಾ ಸೇರಿ ಕೆಲಸ ಮಾಡೋಣ ಎಂದು ಕಮಿಷನರ್ ಹೇಳಿದ್ದಾರೆ.

ಇದನ್ನೂ ಓದಿ : ರೇಣುಕಾಸ್ವಾಮಿ ನಿವಾಸಕ್ಕೆ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದ ಬಿ.ವೈ ವಿಜಯೇಂದ್ರ..!

Leave a Comment

DG Ad

RELATED LATEST NEWS

Top Headlines

ಬೇನಾಮಿ, ನಕಲಿ ವ್ಯಕ್ತಿಗಳ ಹೆಸರಲ್ಲಿ ಮುಡಾ ಸೈಟ್ ಹಂಚಿಕೆ.. 300 ಕೋಟಿ ಆಸ್ತಿ ಜಪ್ತಿ – ಇಡಿ ಹೇಳಿದ್ದೇನು?

ಬೆಂಗಳೂರು : ಮುಡಾ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ 300 ಕೋಟಿ ರೂ. ಮೌಲ್ಯದ 142 ಸ್ಥಿರ ಆಸ್ತಿಗಳನ್ನ ಜಪ್ತಿ ಮಾಡಿದೆ. ಮೈಸೂರು ಲೋಕಾಯುಕ್ತ ದಾಖಲಿಸಿದ FIR

Live Cricket

Add Your Heading Text Here