Download Our App

Follow us

Home » ಮೆಟ್ರೋ » ಬಿಟಿವಿ ವರದಿಯ ಬಿಗ್​ ಇಂಪ್ಯಾಕ್ಟ್ ​- ಪುಷ್ಕರ್​​​​​ ಫಾರ್ಮಾ ಔಷಧಿ ವಾಪಸ್​ಗೆ ಆರೋಗ್ಯ ಇಲಾಖೆ ಸೂಚನೆ..!

ಬಿಟಿವಿ ವರದಿಯ ಬಿಗ್​ ಇಂಪ್ಯಾಕ್ಟ್ ​- ಪುಷ್ಕರ್​​​​​ ಫಾರ್ಮಾ ಔಷಧಿ ವಾಪಸ್​ಗೆ ಆರೋಗ್ಯ ಇಲಾಖೆ ಸೂಚನೆ..!

ಬೆಂಗಳೂರು : ಮನುಷ್ಯರಿಗೆ ಪಶು ಔಷಧಿ ಸರಬರಾಜು ಮಾಡಿದ್ದ ಕಂಪನಿಯ ಕರ್ಮಕಾಂಡವನ್ನ ಬಿಟಿವಿ ಬಯಲು ಮಾಡಿತ್ತು. ಬಿಟಿವಿ ವರದಿಯ ಬಿಗ್​ ಇಂಪ್ಯಾಕ್ಟ್​ಯಿಂದ ಪುಷ್ಕರ್​​​​​ ಫಾರ್ಮಾ ಔಷಧಿ ವಾಪಸ್​ಗೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಬಿಟಿವಿ ಇಡೀ ದಿನ ಪುಷ್ಕರ್​ ಫಾರ್ಮಾ ಔಷಧಿ ಅಕ್ರಮ ಬಯಲು ಮಾಡಿತ್ತು. ಪಶು ವೈದ್ಯಕೀಯ ಔಷಧಿಯನ್ನು ಸಂಸ್ಥೆ ಪೂರೈಕೆ ಮಾಡಿದ್ದು, ಇದೀಗ ಔಷಧಿ ವಾಪಸ್ ಪಡೆಯುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಈ ಔಷಧಿ ಪುಷ್ಕರ್ ಫಾರ್ಮ್ ಸಂಸ್ಥೆಯಿಂದ ಸರಬರಾಜಾಗಿತ್ತು, ಪ್ರಕರಣ ಗಂಭೀರ ಆಗದಂತೆ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡು, ಔಷಧಿ ವಾಪಸ್ ಪಡೆದು ಹೊಸ ಔಷಧಿ ಪೂರೈಸುವಂತೆ ಸೂಚನೆ ನೀಡಿದೆ.

ಪುಪ್ಕರ್ ಫಾರ್ಮ ಸಂಸ್ಥೆಗೆ ಆರೋಗ್ಯ ಇಲಾಖೆ ಸೂಚನೆ ನೀಡಿದ್ದು, ಈ ಬಗ್ಗೆ  ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಟ್ಟೀಟ್ ಮಾಡಿದ್ದಾರೆ.

ಇದನ್ನೂ ಓದಿ : ಪಾಪಗಳು ದೂರ ಆಗಬೇಕು ಅಂತ ಕೂದಲು ಕಟ್ ಮಾಡಿಸಿದ್ಯಾ? : ಸೋನು ಗೌಡರನ್ನು ಪ್ರಶ್ನಿಸಿದ ನೆಟ್ಟಿಗರು..!

Leave a Comment

DG Ad

RELATED LATEST NEWS

Top Headlines

MLA ಮುನಿರತ್ನ ವಿರುದ್ಧ ರೇಪ್ ಆರೋಪದ ಬೆನ್ನಲ್ಲೇ ಮಾಜಿ ಕಾರ್ಪೊರೇಟರ್ ಪತಿಯ ಹನಿಟ್ರ್ಯಾಪ್ ವಿಡಿಯೋ ವೈರಲ್..!

ಬೆಂಗಳೂರು : ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಬಿಜೆಪಿ ಶಾಸಕ ಮುನಿರತ್ನ ಸೇರಿ ಏಳು ಮಂದಿಯ ವಿರುದ್ಧ ರಾಮನಗರ ಜಿಲ್ಲಾ ವ್ಯಾಪ್ತಿಯ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ

Live Cricket

Add Your Heading Text Here