ಬೆಂಗಳೂರು : ವಾಲ್ಮೀಕಿ ನಿಗಮದ 94 ಕೋಟಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕಾಂಗ್ರೆಸ್ ಆಪ್ತ ಎಂದು ಹೇಳಲಾಗಿದ್ದ ನಾಗರಾಜ್ ಬಿಜೆಪಿ ನಾಯಕರ ಆಪ್ತ ಅನ್ನೋದು ಇದೀಗ ಬಯಲಾಗಿದೆ.
ಸಿಎಂ ಸಿದ್ದು ಮತ್ತು ಡಿಸಿಎಂ ಡಿಕೆಶಿ ಜೊತೆಗಿದ್ದ, ನಾಗರಾಜ್ ಫೋಟೋವನ್ನ ವಿಪಕ್ಷ ನಾಯಕ ಆರ್. ಅಶೋಕ್ ರಿಲೀಸ್ ಮಾಡಿ ಇದೀಗ ಪೇಚಿಗೆ ಸಿಲುಕಿದ್ದಾರೆ. ಅಸಲಿಗೆ, ಈ ನಾಗರಾಜ್ ಬಜೆಪಿ ಕಾರ್ಯಕರ್ತ ಅನ್ನೋದು ಇದೀಗ ಬಯಲಾಗಿದ್ದು, ಬಿಜೆಪಿ ನಾಯಕರ ಜೊತೆಗಿದ್ದ ಎಕ್ಸ್ಕ್ಲೂಸಿವ್ ಫೋಟೋವನ್ನ ಬಿಟಿವಿ ರಿಲೀಸ್ ಮಾಡಿದೆ.
ಇದನ್ನೂ ಓದಿ : ‘ನಾನ್ ವೈಲೆನ್ಸ್’ ಚಿತ್ರದ ಫಸ್ಟ್ ಲುಕ್ ರಿಲೀಸ್ : ಯೋಗಿ ಬಾಬು-ಬಾಬಿ ಸಿಂಹ ಸಿನಿಮಾಗೆ ಶಿವಣ್ಣ ಸಾಥ್..!
Post Views: 184