Download Our App

Follow us

Home » ಅಪರಾಧ » ರೇಣುಕಾಸ್ವಾಮಿ ಕೊ*ಲೆ ಕೇಸ್​ – ಕೋರ್ಟ್​​ಗೆ ಸಲ್ಲಿಕೆಯಾಗಿರೋ CDಯಲ್ಲಿದೆ ದರ್ಶನ್ ಎಸಗಿರೋ ಘನಘೋರ ಕೃತ್ಯ..!

ರೇಣುಕಾಸ್ವಾಮಿ ಕೊ*ಲೆ ಕೇಸ್​ – ಕೋರ್ಟ್​​ಗೆ ಸಲ್ಲಿಕೆಯಾಗಿರೋ CDಯಲ್ಲಿದೆ ದರ್ಶನ್ ಎಸಗಿರೋ ಘನಘೋರ ಕೃತ್ಯ..!

ಬೆಂಗಳೂರು : ದರ್ಶನ್ ಆ್ಯಂಡ್​​ ಗ್ಯಾಂಗ್ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಬರ್ಬರವಾಗಿ ಕೊಲೆ ಮಾಡುವ ಮೂಲಕ ಬಂಧನಕ್ಕೊಳಗಾಗಿದ್ದಾರೆ. ಈ ಕೇಸ್ ತೀವ್ರ ಸಂಚಲನ ಸೃಷ್ಟಿಸಿರುವಾಗ ಪೊಲೀಸರ ತನಿಖೆಯು ಚುರುಕಾಗಿದ್ದು, ರೇಣುಕಾಸ್ವಾಮಿಗೆ ಖುದ್ದು ದರ್ಶನ್​ ಎಸಗಿರೋ ಘನಘೋರ ಕೃತ್ಯದ CD ಈಗ ಕೋರ್ಟ್​​ಗೆ ಸಲ್ಲಿಕೆ ಆಗಿದೆ.

ದರ್ಶನ್ ಥಳಿಸೋ ದೃಶ್ಯವಿರೋ CD ಈಗ ಕೋರ್ಟ್​​ಗೆ ಸಲ್ಲಿಕೆಯಾಗಿದ್ದು, ಅದರಲ್ಲಿ ರೇಣುಕಾಸ್ವಾಮಿಗೆ ಖುದ್ದು ದರ್ಶನ್​ ಹೊಡೆಯೋ ದೃಶ್ಯವಿದೆ. ಆ ದೃಶ್ಯವಿರೋ CD ನಿಮಗೆ ಸಿಕ್ಕಿದ್ರೆ ನಿಜಕ್ಕೂ ನೀವು ಶಾಕ್​​ ಆಗ್ತೀರ.

ಇನ್ನು ಭಯಾನಕ, ಭೀಭತ್ಸ ಕೃತ್ಯ ಎಸಗಿರೋ ದರ್ಶನ್​​ಗೆ ಈ CDನೇ ಕಂಟಕವಾಲಿದೆ. ಈ ಸಿಡಿ ನೋಡಿದ ನ್ಯಾಯಾಧೀಶರೇ ದಂಗಾಗಿಹೋಗಿದ್ದು, ಅದೇ ಕಾರಣಕ್ಕೆ ದರ್ಶನ್​​ನನ್ನು ಮತ್ತೆ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದ್ದಾರೆ. ಯಾವುದೇ ಫಿಲ್ಮ್​ನಲ್ಲೂ ವಿಲನ್​ಗಳು ಈ ರೀತಿಯ ಕೃತ್ಯವನ್ನ ಮಾಡಿಲ್ಲ. ಹೀಗಾಗಿ ಇಡೀ ಕೇಸ್​​ನಲ್ಲಿ ದರ್ಶನ್​​ಗೆ CDಯಿಂದಲೇ ಸಂಕಷ್ಟ ಶುರುವಾಗಲಿದೆ.

ಇದನ್ನೂ ಓದಿ : ಚೌಕಿದಾರ್ ಆದ ಪೃಥ್ವಿ ಅಂಬಾರ್ – ರಥಾವರ ಡೈರೆಕ್ಟರ್ ಹೊಸ ಪ್ರಯತ್ನಕ್ಕೆ ಜೊತೆಯಾದ ಶ್ರೀಮುರಳಿ..!

Leave a Comment

DG Ad

RELATED LATEST NEWS

Top Headlines

ಅಟ್ರಾಸಿಟಿ ಕೇಸ್​​ ಇದ್ರೂ ಅರೆಸ್ಟ್ ಆಗಿಲ್ಲ ಟೌನ್​ ಪ್ಲಾನಿಂಗ್​ ಆಫೀಸರ್ ಮಂಜೇಶ್ – FIR ಆಗಿದ್ರೂ ಸಸ್ಪೆಂಡ್‌ ಮಾಡದೆ ರಕ್ಷಣೆ ಮಾಡ್ತಿರೋದ್ಯಾಕೆ?

ಆನೇಕಲ್​​ : ಭೂ ವಿವಾದಕ್ಕೆ ಸಂಬಂಧಿಸಿದಂತೆ ಟೌನ್​ ಪ್ಲಾನಿಂಗ್​ ಆಫೀಸರ್ ಮಂಜೇಶ್​​​ ಜೆಸಿಬಿಯನ್ನೂ ತೆಗೆದುಕೊಂಡು ಹೋಗಿ ಟಾರ್ಚರ್ ಕೊಟ್ಟಿದ್ದ ಘಟನೆಯೊಂದು ನಡೆದಿತ್ತು. ಈ ಪ್ರಕರಣಕ್ಕೆ ಮಂಜೇಶ್​​​ ವಿರುದ್ದ

Live Cricket

Add Your Heading Text Here