Download Our App

Follow us

Home » ರಾಜಕೀಯ » ಜೆಡಿಎಸ್-ಬಿಜೆಪಿಯವರಿಗೆ 1400ಕ್ಕೂ ಹೆಚ್ಚು ಮುಡಾ ಸೈಟ್ ಹಂಚಿಕೆಯಾಗಿವೆ – ಡಿ.ಕೆ ಸುರೇಶ್ ಗುಡುಗು..!

ಜೆಡಿಎಸ್-ಬಿಜೆಪಿಯವರಿಗೆ 1400ಕ್ಕೂ ಹೆಚ್ಚು ಮುಡಾ ಸೈಟ್ ಹಂಚಿಕೆಯಾಗಿವೆ – ಡಿ.ಕೆ ಸುರೇಶ್ ಗುಡುಗು..!

ಬೆಂಗಳೂರು : ಮುಡಾ ಹಗರಣ ಆಗಿದ್ದೇ ಬಿಜೆಪಿ ಅವಧಿಯಲ್ಲಿ, JDS-BJPಯವರಿಗೇ 1400ಕ್ಕೂ ಹೆಚ್ಚು ಸೈಟ್ ಹಂಚಿಕೆ ಆಗಿವೆ. ಬಿಜೆಪಿ ಅವಧಿಯಲ್ಲಾದ ಭ್ರಷ್ಟಾಚಾರವನ್ನು ನಾವೂ ಹೇಳ್ತೇವೆ ಎಂದು ಡಿ.ಕೆ ಸುರೇಶ್ ಹೇಳಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಮಾಜಿ ಸಂಸದ ಡಿ.ಕೆ ಸುರೇಶ್​ ಮಾತನಾಡಿ, ಬಿಜೆಪಿ-ಜೆಡಿಎಸ್​ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡ್ತಿವೆ. ಸಿಎಂ ಪತ್ನಿ ಸೈಟ್​ನಲ್ಲಿ ಯಾವುದೇ ನಿಯಮ ಉಲ್ಲಂಘನೆ ಆಗಿಲ್ಲ, ಕೇಂದ್ರದ ಅನುದಾನದಲ್ಲೂ ಅನ್ಯಾಯ ಆಗ್ತಾ ಇದೆ. ನಮ್ಮ ತೆರಿಗೆಯ ಪಾಲು ಸರಿಯಾಗಿ ಕೊಡ್ತಾ ಇಲ್ಲ, ಇದನ್ನೆಲ್ಲಾ ಮರೆ ಮಾಚಲು ಈ ಪಾದಯಾತ್ರೆ ನಾಟಕ ಎಂದಿದ್ದಾರೆ.

ಬಿಜೆಪಿ-ಜೆಡಿಎಸ್ ಪಾದಯಾತ್ರೆಗೆ ಪ್ರತಿ ದಿನವೂ ತಕ್ಕ ಉತ್ತರ ಕೊಡ್ತೇವೆ. ನಮ್ಮ ಪ್ರಶ್ನೆಗಳಿಗೆ ಉತ್ತರ ಕೊಟ್ಟು ಬಿಜೆಪಿಯವರು ಪಾದಯಾತ್ರೆ ಮಾಡಲಿ ಎಂದು ಬಿಜೆಪಿ-ಜೆಡಿಎಸ್ ವಿರುದ್ಧ ಡಿ.ಕೆ.ಸುರೇಶ್​ಗುಡುಗಿದ್ದಾರೆ.

ಇದನ್ನೂ ಓದಿ : ಅಕ್ಷರಶಃ ನರಕವಾದ ದೇವರನಾಡು – ಮೃತರ ಸಂಖ್ಯೆ 300ಕ್ಕೆ ಏರಿಕೆ..!

Leave a Comment

DG Ad

RELATED LATEST NEWS

Top Headlines

ನಕಲಿ ನಕ್ಷೆ ಸೃಷ್ಟಿಸಿ ಕಟ್ಟಡ ನಿರ್ಮಾಣ – ಮಾಲೀಕನ ವಿರುದ್ಧ FIR ದಾಖಲು..!

ಬೆಂಗಳೂರು : ಬಾಬುಸಾಬ್ ಪಾಳ್ಯ ಕಟ್ಟಡ ಕುಸಿತ ದುರಂತದ ಬೆನ್ನಲ್ಲೇ ಬಿಬಿಎಂಪಿ ಎಚ್ಚೆತ್ತುಕೊಂಡಿದೆ. ನಕಲಿ ನಕ್ಷೆ ತಯಾರಿಸಿ ಕಟ್ಟಡ ನಿರ್ಮಿಸಿರುವ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ರಾಜರಾಜೇಶ್ವರಿನಗರ

Live Cricket

Add Your Heading Text Here