Download Our App

Follow us

Home » ಮೆಟ್ರೋ » ಬೆಂಗಳೂರಿನಲ್ಲಿ ಮಾನಿಟರ್ ಲಿಝಾರ್ಡ್​ ಪ್ರಭೇದದ ಬೃಹತ್ ಹಲ್ಲಿ ಪತ್ತೆ..!

ಬೆಂಗಳೂರಿನಲ್ಲಿ ಮಾನಿಟರ್ ಲಿಝಾರ್ಡ್​ ಪ್ರಭೇದದ ಬೃಹತ್ ಹಲ್ಲಿ ಪತ್ತೆ..!

ಬೆಂಗಳೂರು : ಬೆಂಗಳೂರಿನಲ್ಲಿ ಬೃಹತ್​ ಹಲ್ಲಿಯೊಂದು ಪತ್ತೆಯಾಗಿದೆ. ಮಾಂಸಭಕ್ಷಕರ ಪಾಲಾಗುತ್ತಿದ್ದ ಬೃಹತ್ ಹಲ್ಲಿಯನ್ನು ವನ್ಯಜೀವಿ ಸಂರಕ್ಷಕರ ಸಮಯಪ್ರಜ್ಞೆಯಿಂದ ರಕ್ಷಣೆ ಮಾಡಲಾಗಿದೆ.

ವನ್ಯಜೀವಿ ಸಂರಕ್ಷಕ ಕುಮಾರ್​​ ಹಾಗೂ ತಂಡ ಕೆ.ಆರ್ ಪುರದ ಟಿನ್ ಫ್ಯಾಕ್ಟರಿ ಹತ್ತಿರ ಕಾರ್ಯಾಚರಣೆ ನಡೆಸಿ ಮಾನಿಟರ್ ಲಿಝಾರ್ಡ್​ ಪ್ರಭೇದದ ಬೃಹತ್ ಹಲ್ಲಿಯನ್ನು ಪತ್ತೆ ಹಚ್ಚಿದ್ದಾರೆ. ಪತ್ತೆಯಾದ ಬೃಹತ್​​ ಹಲ್ಲಿ ಸುಮಾರು 5ರಿಂದ 6 ಅಡಿ ಇದ್ದು, ಈ ಮಾನಿಟರ್ ಲಿಝಾರ್ಡ್ ಮಾಂಸಕ್ಕೆ ಭಾರೀ ಬೇಡಿಕೆಯಿದೆ ಎಂದು ತಿಳಿದು ಬಂದಿದೆ.

 

ಇದನ್ನೂ ಓದಿ : ರೇವ್​​ ಪಾರ್ಟಿ ಕೇಸ್ : ಕಳ್ಳಾಟದ ನಟಿಗೆ ಎರಡನೇ ನೋಟಿಸ್ ​ಜಾರಿ..!

Leave a Comment

DG Ad

RELATED LATEST NEWS

Top Headlines

ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ವೇನಲ್ಲಿ ಡಿವೈಡರ್​​ಗೆ ಡಿಕ್ಕಿ ಹೊಡೆದ ಕಾರು – ತಾಯಿ, ಮಗ ಸ್ಥಳದಲ್ಲೇ ಸಾವು..!

ಮಂಡ್ಯ : ಮೈಸೂರು-ಬೆಂಗಳೂರು ಎಕ್ಸ್​ಪ್ರೆಸ್​ ವೇ ನಲ್ಲಿ ಭೀಕರ ರಸ್ತೆ ಅಪಘಾತಕ್ಕೆ ತಾಯಿ ಮಗ ಬಲಿಯಾಗಿರುವ ಘಟನೆ ನಡೆದಿದೆ. ರುದ್ರಾಕ್ಷಿಪುರ ಗ್ರಾಮದ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಕಾರಿನಲ್ಲಿ

Live Cricket

Add Your Heading Text Here