Download Our App

Follow us

Home » ರಾಜ್ಯ » ನೋಡ ನೋಡ್ತಿದ್ದಂತೆ ಪ್ರಪಾತಕ್ಕೆ ಉರುಳಿದ ಲಾರಿ – ಭಯಾನಕ ದೃಶ್ಯ ಮೊಬೈಲ್​ನಲ್ಲಿ ಸೆರೆ..!

ನೋಡ ನೋಡ್ತಿದ್ದಂತೆ ಪ್ರಪಾತಕ್ಕೆ ಉರುಳಿದ ಲಾರಿ – ಭಯಾನಕ ದೃಶ್ಯ ಮೊಬೈಲ್​ನಲ್ಲಿ ಸೆರೆ..!

ಗೋವಾ : ಧಾರಾಕಾರ ಮಳೆಯ ಹಿನ್ನೆಲೆ ಲಾರಿಯೊಂದು ಪ್ರಪಾತಕ್ಕೆ ಉರುಳಿ ಬಿದ್ದ ಘಟನೆ ಗೋವಾದ ಚೋರ್ಲಾಘಾಟ್​ನಲ್ಲಿ ನಡೆದಿದೆ. ರಸ್ತೆ ಮಣ್ಣು ಕುಸಿದ ಕಾರಣ ಲಾರಿ ಆಳದ ಕಮರಿಗೆ ಬಿದ್ದಿದ್ದು, ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ.

ಭಾರೀ ಮಳೆಯಿಂದ ಲಾರಿ ರಸ್ತೆ ಪಕ್ಕ ಮಣ್ಣಿನಲ್ಲಿ ಸಿಲುಕಿತ್ತು. ಲಾರಿಯನ್ನು ಮೇಲೆತ್ತಲು ಜೆಸಿಬಿಯನ್ನು ಕರೆಸಲಾಗಿತ್ತು. ಈ ಸಂದರ್ಭ ಲಾರಿ ಪ್ರಪಾತಕ್ಕೆ ಉರುಳಿ ಬಿದ್ದಿದೆ. ಲಾರಿ ಪ್ರಪಾತಕ್ಕೆ ಬೀಳುವ ಭಯಾನಕ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ. ಸದ್ಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ : ಜ್ಯುವೆಲ್ಲರಿ ಶೋಗಾಗಿ ಅಪ್ಸರೆಯಂತೆ ಮಿಂಚಿದ ಮಾಲಾಶ್ರೀ ಪುತ್ರಿ ಆರಾಧನಾ..!

Leave a Comment

DG Ad

RELATED LATEST NEWS

Top Headlines

ಚಿತ್ರದುರ್ಗದಲ್ಲಿ ಖಾಸಗಿ ಬಸ್ಸನ್ನೇ ಕದ್ದು ಎಸ್ಕೇಪ್ ಆಗಿರೋ ಖತರ್ನಾಕ್ ಕಳ್ಳರು..!

ಚಿತ್ರದುರ್ಗ : ಖಾಸಗಿ ಬಸ್​​ವೊಂದನ್ನು ಕದ್ದು ಕಳ್ಳರು ಎಸ್ಕೇಪ್ ಆಗಿರುವ ಘಟನೆ ಚಿತ್ರದುರ್ಗದ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದಿದೆ. ನಾಯಕನಹಟ್ಟಿ ಮೂಲದ SRE ಬಸ್ ಮಾಲೀಕ ಸಯ್ಯದ್

Live Cricket

Add Your Heading Text Here