Download Our App

Follow us

Home » ಅಪರಾಧ » ಕಲಬುರಗಿ : ಹೆಂಡತಿಯಿಂದಲೇ ಗಂಡನ ಬರ್ಬರ ಹತ್ಯೆ..!

ಕಲಬುರಗಿ : ಹೆಂಡತಿಯಿಂದಲೇ ಗಂಡನ ಬರ್ಬರ ಹತ್ಯೆ..!

ಕಲಬುರಗಿ : ಹೆಂಡತಿಯಿಂದಲೇ ಗಂಡನ ಬರ್ಬರ ಹತ್ಯೆಯಾಗಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಆಟೋ ಚಾಲಕನಾಗಿ ಕೆಲಸ ಮಾಡ್ತಿದ್ದ 26 ವರ್ಷದ ಈಶ್ವರ್ ಮೃತ ದುರ್ದೈವಿ. ಕಳೆದ 5 ವರ್ಷದ ಹಿಂದೆ ರಂಜಿತಾ ಜೊತೆ ಈಶ್ವರ್ ಮದುವೆಯಾಗಿದ್ದು, ಆಗಾಗ ಗಂಡ ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು. ಹಾಗಾಗಿ ರಂಜಿತಾ ತಾಯಿ ಮನೆ ಸೇರಿದ್ದಾಳೆ.

ಈಶ್ವರ್​ ನಿನ್ನೆ ರಾತ್ರಿ ಮಗುವನ್ನ ನೋಡಲು ಪತ್ನಿ ರಂಜಿತಾ ಮನೆಗೆ ತೆರಳಿದ್ದಾಗ ಪತ್ನಿ ಗಲಾಟೆ ಮಾಡಿದ್ದಾಳೆ. ಈ ವೇಳೆ ಹೆಂಡತಿ ಮತ್ತು ಆಕೆ ಮನೆಯವರು ಈಶ್ವರ್​ನ ಕೈ ಕಾಲು ಕಟ್ಟಿಹಾಕಿ ಕೊಲೆ ಮಾಡಿದ್ದಾರೆ. ಈ ಸಂಬಂಧ ಆರ್. ಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ದೀಪಿಕಾ ಪಡುಕೋಣೆಗೆ ಗಂಡು ಮಗು ಜನನ – ತಾಯಿ ಮಗುವಿನ ಫೋಟೋ ವೈರಲ್..!

Leave a Comment

DG Ad

RELATED LATEST NEWS

Top Headlines

ಹಾಸನಾಂಬೆ ಸನ್ನಿಧಿಯಲ್ಲಿ ಕಂದಾಯ ಇಲಾಖೆ ಸಿಬ್ಬಂದಿ ಮಧ್ಯೆ ಮಾರಾಮಾರಿ..!

ಹಾಸನ : ಹಾಸನದ ಹಾಸನಾಂಬೆ ದೇವಿಯ ಉತ್ಸವ ಆರಂಭವಾಗಿದೆ. ಅಕ್ಟೋಬರ್ 24ರಂದು ದೇಗುಲದ ಬಾಗಿಲು ತೆರೆಯಲಾಗಿದೆ. ನವೆಂಬರ್ 3ರವರೆಗೆ ಉತ್ಸವ ನಡೆಯುತ್ತದೆ. ಲಕ್ಷಾಂತರ ಭಕ್ತರು ದೇವಿಯ ದರ್ಶನ

Live Cricket

Add Your Heading Text Here