Download Our App

Follow us

Home » ಜಿಲ್ಲೆ » ಶೃಂಗೇರಿಯ ಜಗದ್ಗುರು ಶ್ರೀಮದಭಿನವ ವಿದ್ಯಾತೀರ್ಥ ಪ್ರೌಢಶಾಲೆಗೆ 100% ಫಲಿತಾಂಶದ ಸಂಭ್ರಮ.. ಕಾರಣೀಭೂತರಾದ ಶಿಕ್ಷಕ ವೃಂದಕ್ಕೆ ಸನ್ಮಾನ..!

ಶೃಂಗೇರಿಯ ಜಗದ್ಗುರು ಶ್ರೀಮದಭಿನವ ವಿದ್ಯಾತೀರ್ಥ ಪ್ರೌಢಶಾಲೆಗೆ 100% ಫಲಿತಾಂಶದ ಸಂಭ್ರಮ.. ಕಾರಣೀಭೂತರಾದ ಶಿಕ್ಷಕ ವೃಂದಕ್ಕೆ ಸನ್ಮಾನ..!

ಬೆಂಗಳೂರು : ಶೃಂಗೇರಿಯ ಶ್ರೀ ಜಗದ್ಗುರು ಶ್ರೀಮದಭಿನವ ವಿದ್ಯಾತೀರ್ಥ ಪ್ರೌಢಶಾಲೆಗೆ ಕಳೆದ 2023-24ರ ಶೈಕ್ಷಣಿಕ ಸಾಲಿನಲ್ಲಿ 100% ಫಲಿತಾಂಶ ಬಂದಿತ್ತು. ಶೃಂಗೇರಿಯ ಹೆಮ್ಮೆಯ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಇದು ಕೂಡ ಒಂದಾಗಿದೆ.
ಪ್ರತೀ ವರ್ಷವೂ ಉತ್ತಮ ದಾಖಲೆ ನಿರ್ಮಿಸುತ್ತಿರುವ ಈ ಶಾಲೆ 2023-24ರಲ್ಲಿ 100% ಫಲಿತಾಂಶ ಪಡೆದುಕೊಂಡಿದೆ. ಇದಕ್ಕೆ ಕಾರಣೀಭೂತರಾದ ಬೋಧಕ ಹಾಗೂ ಬೋಧಕೇತರ ವರ್ಗವನ್ನು ಶಾಲಾ ವಾರ್ಷಿಕೋತ್ಸವದ ಸಂದರ್ಭದಲ್ಲಿ ಶ್ರೀಮಠದ ಆಡಳಿತಾಧಿಕಾರಿಗಳಾದ ಪಿ.ಎ.ಮುರಳಿಯವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಶಾಲಾ ಖಜಾಂಚಿಗಳಾದ ಹೆಚ್.ಸಿ ಸತೀಶ್ ಹಾಗೂ ಮುಖಂಡರಾದ ಶ್ರೀಯುತ ಪರಾಶರ, ಕೇಶವಮೂರ್ತಿ, ನಾರಾಯಣ ಸ್ವಾಮಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಇದನ್ನೂ ಓದಿ : ಚಿನ್ನದ ನಾಡಿನ ಇತಿಹಾಸದಲ್ಲೇ RSS ಮೈಲಿಗಲ್ಲು – ಕ್ಲಾಕ್ ಟವರ್ ಮೂಲಕ ಶೋಭಾ ಯಾತ್ರೆಯ ಪಥ ಸಂಚಲನ!

Leave a Comment

DG Ad

RELATED LATEST NEWS

Top Headlines

ಸಚಿವ ಪರಮೇಶ್ವರ್ ಆಯೋಜಿಸಿದ್ದ ಡಿನ್ನರ್ ಮೀಟಿಂಗ್ ಕ್ಯಾನ್ಸಲ್ – ಹೈಕಮಾಂಡ್ ಸೂಚನೆ ಮೇರೆಗೆ ನಾಳೆಯ ಸಭೆ ಮುಂದೂಡಿಕೆ!

ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಸದ್ಯ ಡಿನ್ನರ್ ಪಾಲಿಟಿಕ್ಸ್ ವಿಚಾರದ್ದೇ ಸದ್ದು.. ಕೆಲವು ದಿನಗಳಿಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​​ ಸರ್ಕಾರದಲ್ಲಿ ಡಿನ್ನರ್ ಮೀಟಿಂಗ್ ಸಖತ್​ ಜೋರು ಮಾಡುತ್ತಿದೆ.

Live Cricket

Add Your Heading Text Here