Download Our App

Follow us

Home » ರಾಜಕೀಯ » MUDAದಲ್ಲಿ ಅಕ್ರಮ ನಡೆದಿರೋದು ರಾಜೀವ್ ಅವಧಿಯಲ್ಲೇ – ಸಚಿವ ಚಲುವರಾಯಸ್ವಾಮಿ ಸ್ಫೋಟಕ ಹೇಳಿಕೆ..!

MUDAದಲ್ಲಿ ಅಕ್ರಮ ನಡೆದಿರೋದು ರಾಜೀವ್ ಅವಧಿಯಲ್ಲೇ – ಸಚಿವ ಚಲುವರಾಯಸ್ವಾಮಿ ಸ್ಫೋಟಕ ಹೇಳಿಕೆ..!

ಮಂಡ್ಯ : MUDA ಅಕ್ರಮದ ಬಗ್ಗೆ ತನಿಖೆ ಆಗ್ಲೇ ಬೇಕು. MUDAದಲ್ಲಿ ಅಕ್ರಮ ನಡೆದಿರೋದು ರಾಜೀವ್ ಅವಧಿಯಲ್ಲೇ. ರಾಜೀವ್ MUDA ಅಧ್ಯಕ್ಷರಾಗಿದ್ದಾಗ ಅಕ್ರಮ ನಡೆದಿದೆ ಎಂದು ಸಚಿವ ಚಲುವರಾಯಸ್ವಾಮಿ ಸ್ಫೋಟಕೆ ಹೇಳಿಕೆ ನೀಡಿದ್ದಾರೆ.

ಮಂಡ್ಯದಲ್ಲಿ ಮೂಡ ಅಕ್ರಮದ ಬಗ್ಗೆ ಮಾತನಾಡಿದ ಸಚಿವ ಚಲುವರಾಯಸ್ವಾಮಿ ಅವರು, ಆಗ ರಾಜೀವ್ ಬಿಜೆಪಿಯಲ್ಲಿದ್ರು, ಸರ್ಕಾರ ಬಿಜೆಪಿಯದ್ದಿತ್ತು. ಈಗ ತಪ್ಪು ಮುಚ್ಚಿ ಹಾಕಲು ಸಿದ್ದರಾಮಯ್ಯ ಹೆಸರು ತರುತ್ತಿದ್ದಾರೆ ಎಂದು ಗುಡುಗಿದ್ದಾರೆ.

ಇನ್ನು ತಪ್ಪು ಮಾಡಿದರೆ ಕಾನೂನಿನ ಮುಂದೆ ಎಲ್ಲರೂ ಒಂದೇ. ತಪ್ಪು ಯಾರೇ ಮಾಡಿರಲಿ, ಶಿಕ್ಷೆ ಆಗಬೇಕು. ಬಿಜೆಪಿಯವರು ರಾಜೀವ್ ವಿರುದ್ಧ ಹೋರಾಡಲಿ ಎಂದು ಮಂಡ್ಯದಲ್ಲಿ ಸಚಿವ  ಚಲುವರಾಯಸ್ವಾಮಿ ತಿಳಿಸಿದ್ದಾರೆ.

ಇದನ್ನೂ ಓದಿ : ಕರ್ನಾಟಕ ವಕ್ಫ್ ಮಂಡಳಿಯಲ್ಲಿ ಕೋಟಿಕೋಟಿ ಗೋಲ್ಮಾಲ್ – FIR ದಾಖಲು..!

Leave a Comment

DG Ad

RELATED LATEST NEWS

Top Headlines

ತೆರೆಮೇಲೆ ಅಬ್ಬರಿಸಿದ “ಬಘೀರ” – ಸೂಪರ್ ಹೀರೋ ಆದ ರೋರಿಂಗ್ ಸ್ಟಾರ್ ಶ್ರೀಮುರಳಿ..!

ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಬಘೀರ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಹೊಂಬಾಳೆ ಫಿಲಂಸ್‌ ಬ್ಯಾನರ್‌ನಲ್ಲಿ ಮೂಡಿಬಂದ ಈ ಚಿತ್ರಕ್ಕೆ ಡಾ. ಸೂರಿ ನಿರ್ದೇಶನ ಮಾಡಿದ್ದಾರೆ.

Live Cricket

Add Your Heading Text Here