ಕೋಲಾರ : ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯ ಪರಿಣಾಮ ಕಲ್ಲುಗಣಿಗಾರಿಕೆ ಮಾಡ್ತಿದ್ದ ಇಟಾಚಿ ಮೇಲೆ ಕಲ್ಲು ಬಂಡೆ ಬಿದ್ದು ಡ್ರೈವರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಂಗಾರಪೇಟೆ ತಾಲ್ಲೂಕು ಕ್ಯಾಸಂಬಳ್ಳಿ ಗ್ರಾಮದ ಪ್ರವೀಣ್ ಮೃತ ದುರ್ದೈವಿ.
ಹಳೇಪಾಳ್ಯ ಮಂಜುನಾಥ್ ಎಂಬುವರಿಗೆ ಮಂಜೂರಾಗಿದ್ದ ಕಲ್ಲು ಗಣಿ ಪ್ರದೇಶದಲ್ಲಿ ಕಲ್ಲುಗಣಿಗಾರಿಕೆ ವೇಳೆ ಇಟಾಚಿ ಡ್ರೈವರ್ ಸಾವನಪ್ಪಿದ್ದಾರೆ. ಮೃತ ಪ್ರವೀಣ್ ಬಂಗಾರಪೇಟೆ ತಾಲ್ಲೂಕು ಕ್ಯಾಸಂಬಳ್ಳಿ ಗ್ರಾಮದವರಾಗಿದ್ದು ಘಟನೆ ನಡೆದ ಸ್ಥಳಕ್ಕೆ ಮಾಸ್ತಿ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ದರ್ಶನ್ ಅರೆಸ್ಟ್ ಬಗ್ಗೆ ನಟಿ ರಚಿತಾ ರಾಮ್ ಏನಂದ್ರು ಗೊತ್ತಾ?
Post Views: 54