Download Our App

Follow us

Home » ರಾಜ್ಯ » ಕರ್ನಾಟಕದಲ್ಲಿ ಮಧ್ಯಾಹ್ನದವರೆಗೆ ಭರ್ಜರಿ ವೋಟಿಂಗ್ : ಶೇ.42ರಷ್ಟು ಮತದಾನ ದಾಖಲು..!

ಕರ್ನಾಟಕದಲ್ಲಿ ಮಧ್ಯಾಹ್ನದವರೆಗೆ ಭರ್ಜರಿ ವೋಟಿಂಗ್ : ಶೇ.42ರಷ್ಟು ಮತದಾನ ದಾಖಲು..!

ದೇಶಾದ್ಯಂತ ಲೋಕಸಭೆ ಚುನಾವಣೆ 2024ರ 3 ನೇ ಹಂತದ ಚುನಾವಣೆಯಲ್ಲಿ ಕರ್ನಾಟಕದ 14 ಸಂಸದೀಯ ಕ್ಷೇತ್ರಗಳಲ್ಲಿ ಮತದಾನ ಇಂದು ಬೆಳಿಗ್ಗೆ 7 ಗಂಟೆಯಿಂದಲೇ ಆರಂಭವಾಗಿದೆ.  ಮತದಾರರು ಬೆಳಿಗ್ಗೆಯಿಂದಲೇ ಉತ್ಸಾಹದಲ್ಲಿ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.

ಕರ್ನಾಟಕದಲ್ಲಿ ಮಧ್ಯಾಹ್ನದವರೆಗೆ ​​​ರಾಜ್ಯದ 14 ಕ್ಷೇತ್ರಗಳಲ್ಲಿ ಒಟ್ಟಾರೆ ಶೇ.42ರಷ್ಟು ಮತದಾನ ನಡೆದಿದೆ. ಬಾಗಲಕೋಟೆ-ಶೇ.42, ಬೆಳಗಾವಿ-ಶೇ. 41ರಷ್ಟು ಮತದಾನ. ಬಳ್ಳಾರಿ-ಶೇ.44, ಬೀದರ್​​​-ಶೇ.38, ವಿಜಯಪುರ-ಶೇ. 40ರಷ್ಟು ಮತದಾನ ದಾಖಲಾಗಿದೆ.

ಇನ್ನು ಚಿಕ್ಕೋಡಿ-ಶೇ.46, ದಾವಣಗೆರೆ-ಶೇ.42, ಧಾರವಾಡ ಶೇ.41 ರಷ್ಟು, ಕಲಬುರಗಿ-ಶೇ 37, ಹಾವೇರಿ-ಶೇ.43 ರಷ್ಟು, ಕೊಪ್ಪಳ-ಶೇ.43ರಷ್ಟು, ರಾಯಚೂರು-ಶೇ.39ರಷ್ಟು, ಶಿವಮೊಗ್ಗ-ಶೇ.45ರಷ್ಟು ಮತದಾನ ಹಾಗೂ ಉತ್ತರ ಕನ್ನಡದಲ್ಲಿ ಶೇ.44ರಷ್ಟು ಮತದಾನ ನಡೆದಿದೆ.

ಇದನ್ನೂ ಓದಿ :  ಮೇ.17ಕ್ಕೆ “ದ ಸೂಟ್” ಚಿತ್ರ ತೆರೆಗೆ : ಟ್ರೇಲರ್ ನೋಡಿ ಶುಭ ಹಾರೈಸಿದ ನಟ ಧ್ರುವ ಸರ್ಜಾ..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here