Download Our App

Follow us

Home » ಜಿಲ್ಲೆ » ಯಾದಗಿರಿಯಲ್ಲಿ ರಾತ್ರೋರಾತ್ರಿ ದೆವ್ವ ಪ್ರತ್ಯಕ್ಷ : ದೃಶ್ಯ ಮೊಬೈಲ್​​ನಲ್ಲಿ ಸೆರೆ ಹಿಡಿದ ಬೈಕ್ ಸವಾರರು..!

ಯಾದಗಿರಿಯಲ್ಲಿ ರಾತ್ರೋರಾತ್ರಿ ದೆವ್ವ ಪ್ರತ್ಯಕ್ಷ : ದೃಶ್ಯ ಮೊಬೈಲ್​​ನಲ್ಲಿ ಸೆರೆ ಹಿಡಿದ ಬೈಕ್ ಸವಾರರು..!

ಯಾದಗಿರಿ : ರಾತ್ರೋರಾತ್ರಿ ಬೈಕ್​ ಸವಾರರಿಗೆ ದೆವ್ವ ಕಾಣಿಸಿಕೊಂಡಿರುವ ಘಟನೆ ಜಿಲ್ಲೆಯ ಹುಣಸಗಿ ತಾಲೂಕಿನ ಮಾಲನೂರ ಗ್ರಾಮದಲ್ಲಿ ನಡೆದಿದೆ. ದೆವ್ವ ದಾರಿಯಲ್ಲಿ ಕಣ್ಣೀರಿಡುತ್ತಾ ಬೈಕ್​ ಸವಾರರ ಬಳಿ ಬಂದಿದೆ.

ಮಾಲನೂರಿನಿಂದ ತಾಳಿಕೋಟೆಗೆ ಹೋಗುವ ಮಾರ್ಗದಲ್ಲಿ ಯಾರೋ ಅಳುತ್ತಿರುವ ಶಬ್ದ ಕೇಳಿ ಸವಾರರು ಬೈಕ್ ನಿಲ್ಲಿಸಿದ್ದಾರೆ. ಈ ವೇಳೆ ದಾರಿ ಮಧ್ಯೆ ಅಳುತ್ತ ನಿಂತಿರುವ ದೆವ್ವ ಕಂಡು ಸವಾರರು ಶಾಕ್ ಆಗಿದ್ದಾರೆ. ದೆವ್ವ ಕಂಡು ಬೈಕ್ ಸವಾರರು ಭಯಭೀತರಾಗಿ ಎದ್ದುಬಿದ್ದು ಓಡಿದ್ದಾರೆ.

ಕಳೆದ ಶುಕ್ರವಾರ ಅಮಾವಾಸ್ಯೆ ಹಿನ್ನೆಲೆ ದೆವ್ವ ಪ್ರತ್ಯಕ್ಷವಾಗಿದ್ದು, ಮೊದಲಿನಿಂದಲೂ ಈ ಮಾರ್ಗದಲ್ಲಿ ದೆವ್ವ ಇದೆ ಎಂಬ ವದಂತಿಯಿದೆ. ಬೈಕ್ ಸವಾರರು ದೆವ್ವದ ದೃಶ್ಯವನ್ನ ಮೊಬೈಲ್​​ನಲ್ಲಿ ಸೆರೆ ಹಿಡಿದಿದ್ದಾರೆ. ಇದೀಗ ಪ್ರಯಾಣಿಕರು ಈ ಮಾರ್ಗದಲ್ಲಿ ಸಂಚರಿಸಲು ಭಯ ಪಡುತ್ತಿದ್ದಾರೆ.

ಇದನ್ನೂ ಓದಿ : ಜೆಡಿಎಸ್​ MLC ಸೂರಜ್ ರೇವಣ್ಣಗೆ ಮತ್ತೆ ನ್ಯಾಯಾಂಗ ಬಂಧನ..!

Leave a Comment

DG Ad

RELATED LATEST NEWS

Top Headlines

ಅಟ್ರಾಸಿಟಿ ಕೇಸ್​​ ಇದ್ರೂ ಅರೆಸ್ಟ್ ಆಗಿಲ್ಲ ಟೌನ್​ ಪ್ಲಾನಿಂಗ್​ ಆಫೀಸರ್ ಮಂಜೇಶ್ – FIR ಆಗಿದ್ರೂ ಸಸ್ಪೆಂಡ್‌ ಮಾಡದೆ ರಕ್ಷಣೆ ಮಾಡ್ತಿರೋದ್ಯಾಕೆ?

ಆನೇಕಲ್​​ : ಭೂ ವಿವಾದಕ್ಕೆ ಸಂಬಂಧಿಸಿದಂತೆ ಟೌನ್​ ಪ್ಲಾನಿಂಗ್​ ಆಫೀಸರ್ ಮಂಜೇಶ್​​​ ಜೆಸಿಬಿಯನ್ನೂ ತೆಗೆದುಕೊಂಡು ಹೋಗಿ ಟಾರ್ಚರ್ ಕೊಟ್ಟಿದ್ದ ಘಟನೆಯೊಂದು ನಡೆದಿತ್ತು. ಈ ಪ್ರಕರಣಕ್ಕೆ ಮಂಜೇಶ್​​​ ವಿರುದ್ದ

Live Cricket

Add Your Heading Text Here