Download Our App

Follow us

Home » ಅಪರಾಧ » ವಾಲ್ಮೀಕಿ ನಿಗಮ ಹಗರಣ ಕೇಸ್ – ಯೂನಿಯನ್​ ಬ್ಯಾಂಕ್​ ಅಧಿಕಾರಿಗಳಿಗೂ ED ಶಾಕ್..!

ವಾಲ್ಮೀಕಿ ನಿಗಮ ಹಗರಣ ಕೇಸ್ – ಯೂನಿಯನ್​ ಬ್ಯಾಂಕ್​ ಅಧಿಕಾರಿಗಳಿಗೂ ED ಶಾಕ್..!

ಬೆಂಗಳೂರು : ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ ಸಂಬಂಧ ED ರೇಡ್​ ನಡೆಸಿದ್ದು, ಮಾಜಿ ಸಚಿವ ನಾಗೇಂದ್ರ ಹಾಗೂ ನಿಗಮದ ಅಧ್ಯಕ್ಷ ದದ್ದಲ್ ಮನೆ ಮೇಲೆ ಬೆಳ್ಳಂಬೆಳಗ್ಗೆ​​ ED ರೇಡ್​ ಮಾಡಿದೆ. ಇದೀಗ ಯೂನಿಯನ್​ ಬ್ಯಾಂಕ್​ ಅಧಿಕಾರಿಗಳಿಗೂ ED ಶಾಕ್​​​ ನೀಡಿದೆ.

ಬೆಂಗಳೂರಿನಲ್ಲಿ ಬ್ಯಾಂಕ್​ ಅಧಿಕಾರಿ ದೀಪಾ ಮನೆ ಮೇಲೆ ED ರೇಡ್ ಮಾಡಿದೆ. ವಿಜಯನಗರದಲ್ಲಿರುವ ಬ್ಯಾಂಕ್​ ಅಧಿಕಾರಿ ದೀಪಾ ಮನೆಯಲ್ಲಿ ಶೋಧ ನಡೆಸುತ್ತಿದ್ದು, ED ಅಧಿಕಾರಿಗಳು ದಾಖಲೆಗಳ ಪರಿಶೀಲನೆ ಮಾಡ್ತಿದ್ದಾರೆ.

ದೀಪಾ ಯೂನಿಯನ್​ ಬ್ಯಾಂಕ್​​ನ MG ರಸ್ತೆ ಶಾಖೆಯ​​​​ ಡೆಪ್ಯೂಟಿ ಮ್ಯಾನೇಜರ್​ ಆಗಿದ್ದು, ಈ ಹಿಂದೆ ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ ಕೇಸ್​​ ಸಂಬಂಧ ಬ್ಯಾಂಕ್​ ಅಧಿಕಾರಿಗಳ ಮೇಲೂ FIR ದಾಖಲು ಮಾಡಲಾಗಿತ್ತು. ಇದೀಗ ಬ್ಯಾಂಕ್​ ಅಧಿಕಾರಿಗಳ ಮನೆಯಲ್ಲೂ ED ತಲಾಶ್ ಮಾಡ್ತಿದೆ.

ಇದನ್ನೂ ಓದಿ : ವಾಲ್ಮೀಕಿ ನಿಗಮ ಹಗರಣ ಕೇಸ್​ : ಮಾಜಿ ಸಚಿವ ನಾಗೇಂದ್ರ, ದದ್ದಲ್ ಮನೆ-ಕಚೇರಿಗಳ​​ ಮೇಲೆ ಬೆಳ್ಳಂಬೆಳಗ್ಗೆ ED ರೇಡ್ ..!

Leave a Comment

DG Ad

RELATED LATEST NEWS

Top Headlines

ಮುನಿರತ್ನ ವಿರುದ್ಧ SIT ರಚನೆಗೆ ಸರ್ಕಾರದ ಮೇಲೆ ಒಕ್ಕಲಿಗ ನಾಯಕರ ಒತ್ತಡ..!

ಬೆಂಗಳೂರು : ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಒಕ್ಕಲಿಗ ನಾಯಕರ ತಂಡ ಮುಗಿಬಿದ್ದಿದೆ. ಈಗಾಗಲೇ ಸಚಿವ ಚಲುವರಾಯ ಸ್ವಾಮಿ ಹಾಗೂ ಎಂಸಿ ಸುಧಾಕರ್ ನೇತೃತ್ವದಲ್ಲಿ ಒಕ್ಕಲಿಗ ಶಾಸಕರ ನಿಯೋಗ

Live Cricket

Add Your Heading Text Here