Download Our App

Follow us

Home » ರಾಷ್ಟ್ರೀಯ » ವೆಂಕಾಬ್ ಕೋಳಿಗಳಲ್ಲಿ ಪತ್ತೆಯಾಯ್ತು ಡ್ರಗ್ : ಚಿಕನ್​ ಪ್ರಿಯರೇ ಎಚ್ಚರ ಎಚ್ಚರ..!

ವೆಂಕಾಬ್ ಕೋಳಿಗಳಲ್ಲಿ ಪತ್ತೆಯಾಯ್ತು ಡ್ರಗ್ : ಚಿಕನ್​ ಪ್ರಿಯರೇ ಎಚ್ಚರ ಎಚ್ಚರ..!

ಭಾರತದಲ್ಲಿನ ಪ್ರಮುಖ ಕೋಳಿ ಉತ್ಪಾದಕ ಸಂಸ್ಥೆಯಾದ ವೆಂಕಾಬ್ ಕೋಳಿಗಳ ಬೆಳವಣಿಗೆಯನ್ನು ಹೆಚ್ಚಿಸುವ ಉದ್ದೇಶದಿಂದ ಅಧಿಕ ಪ್ರಮಾಣದ ಆಂಟಿಬಯೋಟಿಕ್ ನೀಡುತ್ತಿದೆ ಎಂದು ಬ್ಯೂರೋ ಆಫ್ ಇನ್ವೆಸ್ಟಿಗೇಟಿವ್ ಜರ್ನಲಿಸಂ (TBIJ) ಬಹಿರಂಗಪಡಿಸಿದೆ.

ಕೋಳಿಗಳಿಗೆ ಅಥವಾ ಇತರೆ ಪಕ್ಷಿಗಳಿಗೆ ಆಂಟಿಬಯೋಟಿಕ್​ ಡೋಸ್ ನೀಡುವುದರಿಂದ ಅತೀ ವೇಗವಾಗಿ ಬೆಳವಣಿಗೆ ಮತ್ತು ತೂಕವು ಹೆಚ್ಚಾಗುತ್ತದೆ. ಈ ಕೆಲಸವನ್ನು ಇದೀಗ ಭಾರತದ ಕೋಳಿ ಉತ್ಪಾದಕ ಸಂಸ್ಥೆ ವೆಂಕಾಬ್ ಮಾಡುತ್ತಿದ್ದು, ಇಷ್ಟು ಮಾತ್ರವಲ್ಲದೇ ಈ ಆಂಟಿಬಯೋಟಿಕ್​ನಲ್ಲಿ ಹೆಚ್ಚಿನ ಪ್ರಮಾಣ ಡ್ರಗ್​​ ಅಂಶವು ಇದೆ ಎಂದು ಪತ್ತೆಯಾಗಿದೆ.

ಹೆಚ್ಚಿನ ಪ್ರಮಾಣದಲ್ಲಿ ಡೋಸ್​​ ನೀಡಿದ ಕೋಳಿಗಳನ್ನು ಸೇವಿಸುವುದರಿಂದ ಮಾನವನ ಆರೋಗ್ಯದ ಮೇಲೆ ವಿವಿಧ ರೀತಿಯ ದುಷ್ಪರಿಣಾಮ ಉಂಟು ಮಾಡುತ್ತದೆ. ಇದರಿಂದ ಹಲವಾರು ರೋಗಗಳು ಉಲ್ಬಣವಾಗುವ ಸಾಧ್ಯತೆ ಎಂದು ಬ್ಯೂರೋ ಆಫ್ ಇನ್ವೆಸ್ಟಿಗೇಟಿವ್ ಜರ್ನಲಿಸಂ ವರದಿ ಮಾಡಿದೆ. 

ಇದನ್ನೂ ಓದಿ : ಬೆಳಗಾವಿಯಲ್ಲಿ ಮಹಿಳೆ ವಿವಸ್ತ್ರಗೊಳಿಸಿ ಇಡೀ ದೇಶವೇ ತಲೆತಗ್ಗಿಸುವಂತೆ ಮಾಡಿದ್ದ ಆರೋಪಿಗಳಿಗೆ ಇಂಥಾ ಸ್ವಾಗತನಾ..? 


		

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here