Download Our App

Follow us

Home » ಜಿಲ್ಲೆ » ಎನರ್ಜಿ ಡ್ರಿಂಕ್ಸ್​ ಹಿಂದೆ ಬಿದ್ದಿರೋರಿಗೆ ಶಾಕಿಂಗ್​ ನ್ಯೂಸ್​ – ಕೊಡಗಿನಲ್ಲಿ ರೆಡ್ ಬುಲ್ ಕುಡಿದ ಯುವಕ ಆಸ್ಪತ್ರೆಗೆ ದಾಖಲು..!

ಎನರ್ಜಿ ಡ್ರಿಂಕ್ಸ್​ ಹಿಂದೆ ಬಿದ್ದಿರೋರಿಗೆ ಶಾಕಿಂಗ್​ ನ್ಯೂಸ್​ – ಕೊಡಗಿನಲ್ಲಿ ರೆಡ್ ಬುಲ್ ಕುಡಿದ ಯುವಕ ಆಸ್ಪತ್ರೆಗೆ ದಾಖಲು..!

ಮಡಿಕೇರಿ : ಯುವಕನೋರ್ವ ಎನರ್ಜಿ ಡ್ರಿಂಕ್ ಕುಡಿದು ಆಸ್ಪತ್ರೆಗೆ ದಾಖಲಾದ ಘಟನೆ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ನಡೆದಿದೆ. ಯವಕ ವಿನೋದ್ ಎಂಬಾತ ನಗರದ ಅಂಗಡಿಯೊಂದರಲ್ಲಿ ರೆಡ್ ಬುಲ್ ಎನರ್ಜಿ ಡ್ರಿಂಕ್ ಖರೀದಿಸಿ ಅದನ್ನು ಕುಡಿದ ಬಳಿಕ  ಅಸ್ವಸ್ಥನಾಗಿದ್ದಾನೆ.

ತಕ್ಷಣವೇ ಆತನನ್ನು ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ರೆಡ್ ಬುಲ್ ಎನರ್ಜಿ ಡ್ರಿಂಕ್ ಟೀನ್ ನೋಡಿದಾಗ ಅದರಲ್ಲಿ ಲೋಳೆಯಂತ ವಸ್ತು ಪತ್ತೆಯಾಗಿದೆ. ನಂತರ ಆತ ಕುಡಿದ ಎನರ್ಜಿ ಡ್ರಿಂಕ್ ಟಿನ್ ನ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿದೆ.

ಈ ಬಗ್ಗೆ ಮಡಿಕೇರಿ ಟೌನ್ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಯೋಗಾಲಯದ ವರದಿ ಬಂದ ಬಳಿಕ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ : ರಾಗಿಣಿ ದ್ವಿವೇದಿ ಅಭಿನಯದ ‘ಇಮೇಲ್’ ಚಿತ್ರದ ಟ್ರೇಲರ್, ಸಾಂಗ್ಸ್ ರಿಲೀಸ್..!

Leave a Comment

DG Ad

RELATED LATEST NEWS

Top Headlines

ರವಿಶಂಕರ್ ಪುತ್ರ ಅದ್ವೈ ನಟನೆಯ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ – ಸಾಥ್ ಕೊಟ್ಟ ಶಿವಣ್ಣ..!

ಬಹುಭಾಷಾ ನಟ ಪಿ. ರವಿಶಂಕರ್​ ಅವರ ಪುತ್ರ ಅದ್ವೈ ಅಭಿನಯದ ಮೊದಲ ಸಿನಿಮಾ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ ಆಗಿದೆ. ಗಣೇಶ ಚತುರ್ಥಿಯ ಶುಭ ದಿನವಾದ ಇಂದು

Live Cricket

Add Your Heading Text Here