Download Our App

Follow us

Home » ರಾಜಕೀಯ » ಪೆನ್​ಡ್ರೈವ್ ರಿಲೀಸ್ ಮಾಡೋ ಚಿಲ್ಲರೆ ಕೆಲಸ ನಮ್ಮದಲ್ಲ – HDK ಆರೋಪಕ್ಕೆ ಡಿಕೆಶಿ ತಿರುಗೇಟು..!

ಪೆನ್​ಡ್ರೈವ್ ರಿಲೀಸ್ ಮಾಡೋ ಚಿಲ್ಲರೆ ಕೆಲಸ ನಮ್ಮದಲ್ಲ – HDK ಆರೋಪಕ್ಕೆ ಡಿಕೆಶಿ ತಿರುಗೇಟು..!

ಬೆಂಗಳೂರು : ಪೆನ್​ಡ್ರೈವ್​​​​​ ಲೀಕ್​ನಲ್ಲಿ ಮಹಾನ್​ ನಾಯಕನ ಕೈವಾಡ ಇದೆ ಎಂದು ಡಿಸಿಎಂ ವಿರುದ್ಧ ಹೆಚ್​​ಡಿಕೆ ವಾಗ್ದಾಳಿ ನಡೆಸಿದ್ದರು. ಇದೀಗ HDK ಈ ಆರೋಪಕ್ಕೆ ಡಿಕೆ ಶಿವಕುಮಾರ್​ ತಿರುಗೇಟು ಕೊಟ್ಟಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಡಿಕೆ ಶಿವಕುಮಾರ್ ಮಾತನಾಡಿ, ಇಂಥಾ ನೀಚ ಕೆಲಸ ನಮ್ಮ ಜಾಯಮಾನದಲ್ಲೂ ಮಾಡಲ್ಲ, ಕುಮಾರಸ್ವಾಮಿಗೆ ನನ್ನ ನೆನಪಿಸಿಕೊಳ್ಳದಿದ್ದರೇ ನಿದ್ದೆ ಬರಲ್ಲ. ನನ್ನ ಟಾರ್ಗೆಟ್​ ಮಾಡದಿದ್ದರೆ ಕುಮಾರಸ್ವಾಮಿಗೆ ಊಟ ಸೇರಲ್ಲ, ಪೆನ್​ಡ್ರೈವ್ ರಿಲೀಸ್​ ಮಾಡೋ ಚಿಲ್ಲರೆ ಕೆಲಸ ನಮ್ಮದಲ್ಲ ಎಂದು ಹೆಚ್​​ಡಿಕೆ ವಿರುದ್ಧ ​ಟಾಂಗ್ ಕೊಟ್ಟಿದ್ದಾರೆ.

ಹೆಣ್ಣು ಮಕ್ಕಳ ಗೌರವ ಕಾಪಾಡೋದು ಮುಖ್ಯ, ನನ್ನ ಮಗ ಒಮ್ಮೆ ಗೆಲ್ಲಿಸಿ ಅಂತಾ  ಬೆನ್ನು ತಟ್ಟಿದ್ದು ಯಾರು..? ಈಗ ನನ್ನಗೂ ರೇವಣ್ಣ ಕುಟುಂಬಕ್ಕೂ ಸಂಬಂಧ ಇಲ್ಲ ಅಂತಾರೆ. ಹೆಚ್​ಡಿ ಅಂದ್ರೆ ಹೊಳೆನರಸೀಪುರದ ದೇವೇಗೌಡರು ಅಲ್ವಾ..? ನನಗೂ ಪಾಲಿಟಿಕ್ಸ್​ .. ಸ್ಟ್ರಾಟರ್ಜಿ ಗೊತ್ತಿದೆ ಎಂದು ಗುಡುಗಿದ್ದಾರೆ.

ಇದನ್ನೂ ಓದಿ : ಪ್ರಜ್ವಲ್​ ರೇವಣ್ಣ ಪೆನ್‌ಡ್ರೈವ್ ಪ್ರಕರಣದ ಹಿಂದಿರೊ ಆ ಮಹಾನಾಯಕ ಯಾರು? : ಹೆಚ್​​ಡಿಕೆ ಹೇಳಿದ್ದೇನು?

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here