Download Our App

Follow us

Home » ಅಪರಾಧ » ನಟ ಧ್ರುವ ಸರ್ಜಾ ಜಿಮ್​ ಟ್ರೈನಿ ಮೇಲೆ ಹ*ಲ್ಲೆ – ದಾಳಿಕೋರರ ಟಾರ್ಗೆಟ್​ ಆಗಿದ್ದವರು ಯಾರು..?

ನಟ ಧ್ರುವ ಸರ್ಜಾ ಜಿಮ್​ ಟ್ರೈನಿ ಮೇಲೆ ಹ*ಲ್ಲೆ – ದಾಳಿಕೋರರ ಟಾರ್ಗೆಟ್​ ಆಗಿದ್ದವರು ಯಾರು..?

ಬೆಂಗಳೂರು : ಸ್ಯಾಂಡಲ್‌ವುಡ್‌ ನಟ ಧ್ರುವ ಸರ್ಜಾ ಜಿಮ್​ ಟ್ರೈನಿ ಮೇಲೆ ಹಲ್ಲೆ ಮಾಡಿರುವ ಘಟನೆಗೆ ಬನಶಂಕರಿಯ ಕೆಆರ್ ರಸ್ತೆಯಲ್ಲಿ ರಸ್ತೆಯಲ್ಲಿ ನಡೆದಿದೆ. ಪ್ರಶಾಂತ್ ಎಂಬಾತ  ಹಲ್ಲೆಗೊಳಗಾದ ಜಿಮ್​ ಟ್ರೈನರ್​​.

ಕಳೆದ ರಾತ್ರಿ ಬೈಕ್​​ನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ಜಿಮ್​ ಟ್ರೈನರ್ ಪ್ರಶಾಂತ್ ಮೇಲೆ ಧ್ರುವ ಸರ್ಜಾ ನಿವಾಸದ ಬಳಿ ಹಲ್ಲೆ ಮಾಡಿದ್ದಾರೆ. ಇನ್ನು, ಘಟನೆಯ ಬಗ್ಗೆ  ಧ್ರುವ ಜಿಮ್​ ಟ್ರೈನರ್ ಪೊಲೀಸ್​​ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ಬನಶಂಕರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇನ್ನು, ಯಾವಾಗಲೂ ಧ್ರುವ ಸರ್ಜಾ ಜೊತೆಯೇ ಇರುವ ಜಿಮ್​ ಟ್ರೈನರ್ ಪ್ರಶಾಂತ್ ಮೇಲೆ ಹಲ್ಲೆ ಮಾಡಿದ್ದೇಕೆ. ಹಲ್ಲೆ ಮಾಡಿದ್ದು ಯಾರು? ಯಾಕೆ ಹಲ್ಲೆ ಮಾಡಿದ್ರು. ದಾಳಿಕೋರರ ಟಾರ್ಗೆಟ್​ ಆಗಿದ್ದವರು ಯಾರು ಎಂಬುದು ಭಾರೀ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಇದನ್ನೂ ಓದಿ : ಚಿತ್ರದುರ್ಗ : KSRTC ಬಸ್​ ಡಿಕ್ಕಿ ಹೊಡೆದು ಕುರಿಗಾಹಿ ಮತ್ತು 19 ಕುರಿಗಳು ಸಾ*ವು..!

Leave a Comment

DG Ad

RELATED LATEST NEWS

Top Headlines

MLA ಮುನಿರತ್ನ ವಿರುದ್ಧ ರೇಪ್ ಆರೋಪದ ಬೆನ್ನಲ್ಲೇ ಮಾಜಿ ಕಾರ್ಪೊರೇಟರ್ ಪತಿಯ ಹನಿಟ್ರ್ಯಾಪ್ ವಿಡಿಯೋ ವೈರಲ್..!

ಬೆಂಗಳೂರು : ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಬಿಜೆಪಿ ಶಾಸಕ ಮುನಿರತ್ನ ಸೇರಿ ಏಳು ಮಂದಿಯ ವಿರುದ್ಧ ರಾಮನಗರ ಜಿಲ್ಲಾ ವ್ಯಾಪ್ತಿಯ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ

Live Cricket

Add Your Heading Text Here