Download Our App

Follow us

Home » ಮೆಟ್ರೋ » ದರ್ಶನ್​ ಇವತ್ತೇ ರಿಲೀಸ್ ಆಗ್ತಾರಾ? – ಹಲವು ವಿಷಯ ಬಿಚ್ಚಿಟ್ಟ ದರ್ಶನ್ ಪರ ವಕೀಲ..!

ದರ್ಶನ್​ ಇವತ್ತೇ ರಿಲೀಸ್ ಆಗ್ತಾರಾ? – ಹಲವು ವಿಷಯ ಬಿಚ್ಚಿಟ್ಟ ದರ್ಶನ್ ಪರ ವಕೀಲ..!

ಬೆಂಗಳೂರು : ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಅವರಿಗೆ ಹೈಕೋರ್ಟ್​ ಜಾಮೀನು ಮಂಜೂರು ಮಾಡಿದೆ. ವೈದ್ಯಕೀಯ ಚಿಕಿತ್ಸೆಗೆ ಒಳಗಾಗಲು 6 ವಾರಗಳ ಕಾಲ ಮಧ್ಯಂತರ ಜಾಮೀನು ಅನ್ನು ಹೈಕೋರ್ಟ್​ ನೀಡಿದೆ.

ಈ ಸಂಬಂಧ ದರ್ಶನ್ ಪರ ವಕೀಲರಾದ ಸುನೀಲ್ ಕುಮಾರ್ ಅವರು ಮಾತನಾಡಿ, ದರ್ಶನ್ ಅವರಿಗೆ ಸ್ಪೈನಲ್ ಸಮಸ್ಯೆ ಇರುವುದರಿಂದ ಮೆಡಿಕಲ್​​ ಗ್ರೌಂಡ್​ ಮೇಲೆ ಹೈಕೋರ್ಟ್ ಬೇಲ್ ನೀಡಿದೆ. ಪೀಠವು ಮೆಡಿಕಲ್​ ರಿಪೋರ್ಟ್ ಕೊಡಲು ಹೇಳಿತ್ತು, ಮೆಡಿಕಲ್​ ರಿಪೋರ್ಟ್​ ಕೋರ್ಟ್​ಗೆ ಸಲ್ಲಿಕೆ ಮಾಡಿದ್ದೇವೆ. ಕೋರ್ಟ್​ ಹೇಳಿರುವ ಎಲ್ಲಾ ಷರತ್ತು ಪೂರೈಸುತ್ತೇವೆ ಎಂದಿದ್ದಾರೆ.

ದರ್ಶನ್​ ರಿಲೀಸ್​ಗೆ ಕೆಲವು ಪ್ರಕ್ರಿಯೆಗಳು ಬಾಕಿ ಇವೆ, ಪ್ರಕ್ರಿಯೆಗಳು ಮುಗಿದ ಮೇಲೆ ದರ್ಶನ್​ ರಿಲೀಸ್ ಆಗುತ್ತೆ ಎಂದು ಕೋರ್ಟ್ ಆದೇಶ ನಂತರ ದರ್ಶನ್​​ ಪರ ವಕೀಲ ಸುನೀಲ್​​​​ಕುಮಾರ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಫಲಿಸಿತು ಪ್ರಾರ್ಥನೆ.. ದರ್ಶನ್‌ಗೆ ಬೇಲ್​ ಸಿಗ್ತಿದ್ದಂತೆ ಕಾಮಾಕ್ಯ ದೇವಿಗೆ ಧನ್ಯವಾದ ತಿಳಿಸಿದ ವಿಜಯಲಕ್ಷ್ಮಿ..!

Leave a Comment

DG Ad

RELATED LATEST NEWS

Top Headlines

ನಟ ಸಲ್ಮಾನ್ ಖಾನ್​ಗೆ ಮತ್ತೆ ಜೀವ ಬೆದರಿಕೆ.. 2 ಕೋಟಿ ರೂ.ಗೆ ಬೇಡಿಕೆ..!

ಮುಂಬೈ : ಬಾಲಿವುಡ್ ಸೂಪರ್‌ ಸ್ಟಾರ್ ಸಲ್ಮಾನ್ ಖಾನ್‌ ಅವರಿಗೆ ಮತ್ತೊಂದು ಕೊಲೆ ಬೆದರಿಕೆ ಬಂದಿದೆ. ಅನಾಮಧೇಯ ವ್ಯಕ್ತಿ 2 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟು, ಹಣ ಪಾವತಿಸದಿದ್ದರೆ ನಟನನ್ನು

Live Cricket

Add Your Heading Text Here