Download Our App

Follow us

Home » ರಾಜಕೀಯ » ಪ್ರಜ್ವಲ್ ಕೇಸ್​​ನ ಡೀಲ್ ಕಿಂಗ್ ದೇವರಾಜೇಗೌಡ : ಕಾಂಗ್ರೆಸ್ ಮುಖಂಡ ಮಂಜೇಗೌಡ ಆರೋಪ..!

ಪ್ರಜ್ವಲ್ ಕೇಸ್​​ನ ಡೀಲ್ ಕಿಂಗ್ ದೇವರಾಜೇಗೌಡ : ಕಾಂಗ್ರೆಸ್ ಮುಖಂಡ ಮಂಜೇಗೌಡ ಆರೋಪ..!

ಬೆಂಗಳೂರು : ಪ್ರಜ್ವಲ್​​ ಕೇಸ್​ ಡೀಲ್​ ಕಿಂಗ್​​ ದೇವರಾಜೇಗೌಡ, 15 ಕೋಟಿ ಹಣ ಪಡೆದು ವಿಷಯವನ್ನೇ ಮುಚ್ಚಿಹಾಕಿದ್ರು. ದೇವರಾಜೇಗೌಡ ಬಗ್ಗೆ ಹಲವು ಸತ್ಯ ಹೇಳೋದಿದೆ ಎಂದು ಕಾಂಗ್ರೆಸ್​ ಮುಖಂಡ ಮಂಜೇಗೌಡ ಆರೋಪ ಮಾಡಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಕಾಂಗ್ರೆಸ್​ ಮುಖಂಡ ಮಂಜೇಗೌಡ ಮಾತನಾಡಿ, ದೇವರಾಜೇಗೌಡ ಬ್ಲ್ಯಾಕ್ ಮೇಲ್ ಮಾಡ್ತಾ ಇದ್ದಾರೆ. ಪೆನ್ ಡ್ರೈವ್ ಹಿಂದೆ ಡಿಕೆಶಿ ಸೇರಿ ಕಾಂಗ್ರೆಸ್​ ನಾಯಕರು ಇಲ್ಲ, ಡಿಕೆಶಿ ಹೆಸರು ಹೇಳಿ ಡೈವರ್ಟ್​ ಮಾಡುವ ಕೆಲಸ ಆಗ್ತಿದೆ. ರೇವಣ್ಣ ಮೇಲೆ ದೇವರಾಜೇಗೌಡಗೆ ಸೇಡಿತ್ತು, ಅದಕ್ಕೆ ಕೈಜೋಡಿಸಿದವನೇ ಡ್ರೈವರ್​​ ಕಾರ್ತಿಕ್​​​ ಎಂದಿದ್ದಾರೆ.

ಪೆನ್ ಡ್ರೈವ್ ಡೀಲ್​​ ಕಾರ್ತಿಕ್, ದೇವರಾಜೇಗೌಡ ಮಧ್ಯೆ ನಡೆದಿದೆ. ಇಬ್ಬರನ್ನೂ ಅರೆಸ್ಟ್ ಮಾಡಿದ್ರೆ ಸತ್ಯ ಹೊರಬರುತ್ತೆ ಎಂದು ಹಾಸನದ ಕಾಂಗ್ರೆಸ್​ ಮುಖಂಡ ಮಂಜೇಗೌಡ ಹೇಳಿದ್ದಾರೆ.

ಇದನ್ನೂ ಓದಿ : ಶರಣ್ ಅಭಿನಯದ “ಛೂ ಮಂತರ್” ಚಿತ್ರದ ಬಿಡುಗಡೆ ಮುಂದೂಡಿಕೆ..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here