Download Our App

Follow us

Home » ರಾಜಕೀಯ » ಒಂದಲ್ಲಾ ಒಂದು ದಿನ ಸಿಎಂ ಕುರ್ಚಿಗೆ ನಾನು ಹೋಗ್ತೀನಿ – ಸಚಿವ MB ಪಾಟೀಲ್..!

ಒಂದಲ್ಲಾ ಒಂದು ದಿನ ಸಿಎಂ ಕುರ್ಚಿಗೆ ನಾನು ಹೋಗ್ತೀನಿ – ಸಚಿವ MB ಪಾಟೀಲ್..!

ಬೆಂಗಳೂರು : ಒಂದಲ್ಲಾ ಒಂದು ದಿನ ಸಿಎಂ ಕುರ್ಚಿಗೆ ನಾನು ಹೋಗ್ತೀನಿ, ಸ್ವಾಭಾವಿಕವಾಗಿ ಸಿಎಂ ಸೀನಿಯಾರಿಟಿಯಲ್ಲಿ ನಾನಿದ್ದೇನೆ ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಸಿಎಂ ಆಗೋ ಆಸೆ ಹೊರಹಾಕಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಎಂ.ಬಿ ಪಾಟೀಲ್ ಮಾತನಾಡಿ, ಸದ್ಯ ಸಿಎಂ ಕುರ್ಚಿ ಖಾಲಿ ಇಲ್ಲ. ಸಿದ್ದರಾಮಯ್ಯ ಮುಂದುವರಿತಾರೆ, ಕಾಂಗ್ರೆಸ್​ನಲ್ಲಿ ಯಾರಿಗೂ ಗಡಿಬಿಡಿ ಇಲ್ಲವೇ ಇಲ್ಲ. ಸಿಎಂ ಆಗೋ ರೇಸ್​ನಲ್ಲಿ ಯಾರೂ ಇಲ್ಲ, ಚಿಕ್ಕವಯಸ್ಸಿನಲ್ಲೇ ಸಾಕಷ್ಟು ಮಂದಿ ಸಿಎಂ ಆಗಿದ್ದಾರೆ. ಅರಸು, ಗುಂಡೂರಾವ್​​​​, ಹೆಚ್​ಡಿಕೆ ಸಿಎಂ ಆಗಲಿಲ್ಲವೇ..? ಶಿವಾನಂದ ಪಾಟೀಲರಿಗಿಂತಲೂ ನಾನು ಎರಡು ವರ್ಷ ಸೀನಿಯರ್​​ ಎಂದಿದ್ದಾರೆ.

ಪಾಟೀಲ್​​ ಪಾಳಿ ಬಹಳ ದೂರ ಇದೆ, ಅವ್ರು ಜನತಾದಳದಿಂದ ಬಂದವರು. ವಿಜಯಪುರ ಜಿಲ್ಲೆಯಿಂದ ನಾನ್​​ ಸಿಎಂ ಸ್ಥಾನಕ್ಕೆ ಬರ್ತೀನಿ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್​​ ಹೇಳಿದ್ದಾರೆ.

ಇದನ್ನೂ ಓದಿ : ಕೈಮುಗಿದು ಕೇಳ್ಕೋತೀನಿ ಮಹದಾಯಿಗೆ ಅನುಮತಿ ಕೊಡಿಸಿ – ಪ್ರಹ್ಲಾದ್ ಜೋಶಿಗೆ ಡಿಸಿಎಂ ಡಿಕೆಶಿ ಮನವಿ..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here