Download Our App

Follow us

Home » ಅಪರಾಧ » ನಕಲಿ ಫಾರಿನ್​​​ ಚಾಕೊಲೇಟ್ ಜಾಲ ಬೇಧಿಸಿದ CCB ಪೊಲೀಸರು – ಆರೋಪಿ ಅರೆಸ್ಟ್..!

ನಕಲಿ ಫಾರಿನ್​​​ ಚಾಕೊಲೇಟ್ ಜಾಲ ಬೇಧಿಸಿದ CCB ಪೊಲೀಸರು – ಆರೋಪಿ ಅರೆಸ್ಟ್..!

ಬೆಂಗಳೂರು : ಮಾಲ್​​​, ಸೂಪರ್​​ ಮಾರ್ಕೆಟ್​ಗಳಲ್ಲಿ ಚಾಕೊಲೇಟ್​ ಖರೀದಿಸುವ ಮುನ್ನ ಹುಷಾರ್ ಆಗಿರಿ. CCB ಮೆಗಾ ರೇಡ್​ನಲ್ಲಿ ನಕಲಿ ಫಾರಿನ್​ ಚಾಕೊಲೇಟ್ ಕರ್ಮಕಾಂಡವೊಂದು ಬಯಲಾಗಿದೆ. CCB ಪೊಲೀಸರು ಬರೋಬ್ಬರಿ 3 ಕೋಟಿ ಮೌಲ್ಯದ ಫಾರಿನ್ ಚಾಕೊಲೇಟ್​ ವಶಕ್ಕೆ ಪಡೆದಿದ್ದಾರೆ.

CCB ಪೊಲೀಸರು ನಕಲಿ ಫಾರಿನ್​​​ ಚಾಕೊಲೇಟ್​ ಮಾರುತ್ತಿದ್ದ ಜಾಲವನ್ನು ಪತ್ತೆ ಮಾಡಿದ್ದು, ಸಿಸಿಬಿ ACP ನಾಗರಾಜ್ ನೇತೃತ್ವದಲ್ಲಿ ಅತೀ ದೊಡ್ಡ ಕಾರ್ಯಾಚರಣೆ ನಡೆದಿದೆ. ಇಷ್ಟು ದೊಡ್ಡ ಮೊತ್ತದ ನಕಲಿ ಚಾಕೊಲೇಟ್​ ಪತ್ತೆ ಮಾಡಿದ್ದು ಇದೇ ಮೊದಲಾಗಿದ್ದು, ನಕಲಿ ಫಾರಿನ್ ಚಾಕೊಲೇಟ್ ದಂಧೆ ರೂವಾರಿ ನರೇಂದರ್ ಸಿಂಗ್​ನ್ನು ಅರೆಸ್ಟ್​ ಮಾಡಲಾಗಿದೆ. ಪರ್ಮಿಷನ್​ ಇಲ್ಲದೆಯೇ ನರೇಂದರ್​​ ಫಾರಿನ್​​ನಿಂದ ಚಾಕೊಲೇಟ್​​ ತರ್ತಿದ್ದ. ಸುಧಾಮನಗರದಲ್ಲಿ ಗೋಡೌನ್ ಮಾಡ್ಕೊಂಡು ನಕಲಿ ಬ್ರಾಂಡ್ ಚಾಕೊಲೇಟ್​ ಸೇಲ್​​ ಮಾಡ್ತಿದ್ದ.

ಫಾರಿನ್ ಚಾಕೊಲೇಟ್​ ಲೇಬಲ್ ಅಂಟಿಸಿ ಮಾಲ್, ಸೂಪರ್ ಮಾರ್ಕೆಟ್​ಗೆ ಸಪ್ಲೈ ಮಾಡ್ತಿದ್ದ, ರೇಡ್​ ವೇಳೆ ಸುಮಾರು 3 ಕೋಟಿ ಮೌಲ್ಯದ ನಕಲಿ ಚಾಕೊಲೇಟ್​ಗಳು ಪತ್ತೆಯಾಗಿದೆ. ನರೇಂದರ್​​​ ಫುಡ್ ಸೇಫ್ಟಿ ಅಂಡ್ ಸ್ಟಾಂಡರ್ಡ್ ಅಥಾರಿಟಿಯ ಲೇಬಲ್​​ನ್ನು ನಕಲಿ ಮಾಡ್ತಿದ್ದ.

ಇದನ್ನೂ ಓದಿ : ಮಾಜಿ ಸಚಿವ ನಾಗೇಂದ್ರ ಆಪ್ತ ಹರೀಶ್​ ಅರೆಸ್ಟ್​..!

Leave a Comment

DG Ad

RELATED LATEST NEWS

Top Headlines

ಹರ್ಮನ್ ಪಡೆ ಅಬ್ಬರಕ್ಕೆ ಪಾಕ್ ಧೂಳಿಪಟ – ಏಷ್ಯಾಕಪ್‌ನಲ್ಲಿ ಭಾರತಕ್ಕೆ ಗೆಲುವಿನ ಶುಭಾರಂಭ..!

ದಂಬುಲ್ಲಾ : ಶ್ರೀಲಂಕಾದ ರಂಗಿರಿ ದಂಬುಲ್ಲಾ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಭಾರತ-ಪಾಕಿಸ್ತಾನ ಮಹಿಳಾ ತಂಡಗಳ ಏಷ್ಯಾಕಪ್ ಪಂದ್ಯದಲ್ಲಿ ಹರ್ಮನ್​ಪ್ರೀತ್ ಕೌರ್ ನಾಯಕತ್ವದ ಟೀಂ ಇಂಡಿಯಾ, ಪಾಕ್

Live Cricket

Add Your Heading Text Here