Download Our App

Follow us

Home » ಅಪರಾಧ » ಅನಧಿಕೃತ CDR ತಗೆದು ಬಳಕೆ ಮಾಡಿದ ಪ್ರಕರಣ – ಆರೋಪಿಗಳ ತನಿಖೆಯಲ್ಲಿ ಬಯಲಾಗಿದ್ದೇನು ಗೊತ್ತಾ?

ಅನಧಿಕೃತ CDR ತಗೆದು ಬಳಕೆ ಮಾಡಿದ ಪ್ರಕರಣ – ಆರೋಪಿಗಳ ತನಿಖೆಯಲ್ಲಿ ಬಯಲಾಗಿದ್ದೇನು ಗೊತ್ತಾ?

ಬೆಂಗಳೂರು : ಅನಧಿಕೃತ CDR ತಗೆದು ಬಳಕೆ ಮಾಡಿದ ಪ್ರಕರಣ ಸಂಬಂಧ CCB, ವಿಜಯನಗರ ಉಪ ವಿಭಾಗದ ಪೊಲೀಸ್ ಕಾರ್ಯಾಚರಣೆ ನಡೆಸಿದ್ದಾರೆ. ಒಟ್ಟು 43 ಮೊಬೈಲ್​​ CDR ಪಡೆದಿದ್ದ 7 ಮಂದಿಯನ್ನು ಅರೆಸ್ಟ್​ ಮಾಡಲಾಗಿದೆ.

ಅನುಮತಿ ಇಲ್ಲದೇ ಫೋನ್​​​ ಕಾಲ್​​​ ಡಿಟೇಲ್​ ಸಂಗ್ರಹಿಸಿದ್ದು, ವಿಜಯನಗರ, ಗೋವಿಂದರಾಜನಗರದಲ್ಲಿ 3 ಕೇಸ್​ ದಾಖಲಾಗಿದೆ. ಯಾವ ಉದ್ದೇಶಕ್ಕೆ CDR ಪಡೆದಿದ್ದಾರೆ..? ಹೇಗೆ ಪಡೆದಿದ್ದಾರೆ..? ಅನ್ನೊ ಬಗ್ಗೆ ನಡೆಯುತ್ತಿದೆ. CDR ನೀಡಿದ್ದರಲ್ಲಿ ಕೆಲ ಪೊಲೀಸ್ ಅಧಿಕಾರಿಗಳು ಭಾಗಿಯಾಗಿರುವ ಮಾಹಿತಿ ಲಭ್ಯವಾಗಿದ್ದು, ಪೊಲೀಸ್ ಕಮಿಷನರ್​ ಬಿ.ದಯಾನಂದ್​ ಕೇಸ್​​ನ್ನು CCBಗೆ ವರ್ಗಾವಣೆ ಮಾಡಿದ್ದಾರೆ.

ಆರೋಪಿಗಳ ತನಿಖೆಯಿಂದ 43 ಮೊಬೈಲ್​​​ ಸಿಡಿಆರ್​ ಸಂಗ್ರಹ ಪತ್ತೆಯಾಗಿದ್ದು, ಡಿಟೆಕ್ಟೀವ್​​​ ಏಜೆನ್ಸಿ ಹೆಸರಲ್ಲಿ ಆರೋಪಿಗಳು CDR ಸಂಗ್ರಹ ಮಾಡಿದ್ದಾರೆ. ಪ್ರಕರಣದ ಸಂಪೂರ್ಣ ತನಿಖೆಯನ್ನು CCB ಮಾಡಲಿದೆ. ಯಾರು ಹೇಳಿದ್ದಕ್ಕೆ ಸಿಡಿಆರ್ ತಗೆದುಕೊಂಡಿದ್ರು ಅನ್ನೋದೂ ತನಿಖೆ ಆಗುತ್ತೆ ಎಂದು ಬೆಂಗಳೂರು ಪೊಲೀಸ್​ ಕಮಿಷನರ್​​​​​​​ ಬಿ.ದಯಾನಂದ್​ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಮಂಡ್ಯದಲ್ಲಿ ಎರಡು ಗುಂಪಿನ ನಡುವೆ ಘರ್ಷಣೆ : ಬೆಳ್ಳೂರಿನಲ್ಲಿ ಉದ್ವಿಗ್ನ ವಾತಾವರಣ..!

Leave a Comment

DG Ad

RELATED LATEST NEWS

Top Headlines

MLA ಮುನಿರತ್ನ ವಿರುದ್ಧ ರೇಪ್ ಆರೋಪದ ಬೆನ್ನಲ್ಲೇ ಮಾಜಿ ಕಾರ್ಪೊರೇಟರ್ ಪತಿಯ ಹನಿಟ್ರ್ಯಾಪ್ ವಿಡಿಯೋ ವೈರಲ್..!

ಬೆಂಗಳೂರು : ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಬಿಜೆಪಿ ಶಾಸಕ ಮುನಿರತ್ನ ಸೇರಿ ಏಳು ಮಂದಿಯ ವಿರುದ್ಧ ರಾಮನಗರ ಜಿಲ್ಲಾ ವ್ಯಾಪ್ತಿಯ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ

Live Cricket

Add Your Heading Text Here