Download Our App

Follow us

Home » ಮೆಟ್ರೋ » ಬೆಂಗಳೂರು : ಕಾರಿಗೆ BMTC ಬಸ್​ ಡಿಕ್ಕಿ – ಕೂದಲೆಳೆಯಲ್ಲಿ ಪಾರಾದ ಡೆಲಿವರಿ ಬಾಯ್..!

ಬೆಂಗಳೂರು : ಕಾರಿಗೆ BMTC ಬಸ್​ ಡಿಕ್ಕಿ – ಕೂದಲೆಳೆಯಲ್ಲಿ ಪಾರಾದ ಡೆಲಿವರಿ ಬಾಯ್..!

ಬೆಂಗಳೂರು : ಬಿಎಂಟಿಸಿ ಬಸ್​ಗಳು ಯಡವಟ್ಟಿನ ಮೇಲೆ ಯಡವಟ್ಟು ಮಾಡ್ತಲೇ ಇವೆ. ಯೂ ಟರ್ನ್ ವೇಳೆ ಕಾರಿಗೆ BMTC ಬಸ್​ ಡಿಕ್ಕಿ ಹೊಡೆದಿದ್ದು, ಡೆಲಿವರಿ ಬಾಯ್ ಜಸ್ಟ್ ಮಿಸ್ ಆಗಿದ್ದಾನೆ.

ಸೆಪ್ಟೆಂಬರ್ 1ರಂದು ಸರ್ಜಾಪುರ ರಸ್ತೆಯಲ್ಲಿ ಯೂ ಟರ್ನ್ ತೆಗೆದುಕೊಳ್ಳಲು ಕಾರು ಡ್ರೈವರ್​​ ನಿಂತಿದ್ದರು. ಈ ವೇಳೆ ಎಡಗಡೆಯಿಂದ ಬಂದ ಬಸ್ ಏಕಾಏಕಿ ಬಲಕ್ಕೆ ಟರ್ನ್ ಹೊಡೆದು ಕಾರ್​​ಗೆ ಟಚ್ ಆಗಿದೆ. KA-57 F -1225 ಬಸ್ ಡಿಕ್ಕಿ ಹೊಡೆದಿದ್ದು, ಕಾರಿನ‌ ಡ್ಯಾಶ್ ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸೋಷಿಯಲ್​ ಮೀಡಿಯಾದಲ್ಲಿ ದೃಶ್ಯ ಪೋಸ್ಟ್ ಮಾಡಿ ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಇದನ್ನೂ ಓದಿ : ಬೆಂಗಳೂರಲ್ಲಿ ಬೈಕ್​ಗೆ ಗುದ್ದಿ ಫ್ಲೈಓವರ್​ನಿಂದ ಕೆಳಗೆ ಬಿದ್ದ ಕಾರು – ಐವರಿಗೆ ಗಂಭೀರ ಗಾಯ..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here