Download Our App

Follow us

Home » ಅಪರಾಧ » ನೂರಾರು ಕೋಟಿ ಬಿಟ್ ಕಾಯಿನ್ ಹಗರಣ : ಅರೆಸ್ಟ್​ ಆಗೋ ಆತಂಕದಲ್ಲಿ ಮೂವರು ಇನ್ಸ್​ಪೆಕ್ಟರ್​​ಗಳು..!

ನೂರಾರು ಕೋಟಿ ಬಿಟ್ ಕಾಯಿನ್ ಹಗರಣ : ಅರೆಸ್ಟ್​ ಆಗೋ ಆತಂಕದಲ್ಲಿ ಮೂವರು ಇನ್ಸ್​ಪೆಕ್ಟರ್​​ಗಳು..!

ಬೆಂಗಳೂರು : ನೂರಾರು ಕೋಟಿ ಬಿಟ್ ಕಾಯಿನ್ ಹಗರಣ ಸಂಬಂಧ ಮೂವರು ಇನ್ಸ್​ಪೆಕ್ಟರ್​​ಗಳು ಅರೆಸ್ಟ್​ ಆಗೋ ಆತಂಕದಲ್ಲಿದ್ದಾರೆ. CRPC 41-Aರಡಿ ನೋಟಿಸ್ ನೀಡಿ ಇನ್ಸ್​ಪೆಕ್ಟರ್​ಗಳನ್ನು ವಿಚಾರಣೆ ಮಾಡಿದ್ದು, ವಿಚಾರಣೆ ನಡೆಸಿ ಅರೆಸ್ಟ್​ ಮಾಡಲು SIT ತಯಾರಿ ನಡೆಸಿದೆ.

ಈಗಾಗಲೇ ಇನ್ಸ್​ಪೆಕ್ಟರ್​​ ಪ್ರಶಾಂತ್ ಬಾಬು, ಸೈಬರ್ ಎಕ್ಸ್​ಫರ್ಟ್​ ಸಂತೋಷ್ ಅರೆಸ್ಟ್​ ಆಗಿದ್ದು, ಇನ್ಸ್​ಪೆಕ್ಟರ್​​ ಪ್ರಶಾಂತ್​​ ಬಾಬು ಅರೆಸ್ಟ್ ನಂತರ ಉಳಿದವರಲ್ಲಿ ನಡುಕ ಶುರುವಾಗಿದೆ. ಇಂದು ಮೂವರು ಇನ್ಸ್​ಪೆಕ್ಟರ್​​ಗಳು ವಿಚಾರಣೆಗೆ ಹಾಜರಾಗಲಿದ್ದಾರೆ. ಇನ್ಸ್​ಪೆಕ್ಟರ್​​​ ಲಕ್ಮೀಕಾಂತಯ್ಯ, ಇನ್ಸ್​ಪೆಕ್ಟರ್​​​ ಚಂದ್ರಧರ್ ಅವರನ್ನು ವಿಚಾರಣೆ ಮಾಡಲಿದ್ದಾರೆ.

ಮೂವರು ಇನ್ಸ್​ಪೆಕ್ಟರ್​​ಗಳ ಮೇಲೆ ನೂರಾರು ಕೋಟಿ ಬಿಟ್ ಕಾಯಿನ್ ಅಕ್ರಮ ವರ್ಗಾವಣೆ ಆರೋಪವಿದೆ. ಹ್ಯಾಕರ್ ಶ್ರೀಕಿ ಸಿಸಿಬಿ ಕಸ್ಟಡಿಯಲ್ಲಿದ್ದಾಗ ಅಕ್ರಮ ವರ್ಗಾವಣೆಯಾಗಿದ್ದು, ವಿದೇಶಿ ಕಂಪನಿಗಳಿಗೆ ಬಿಟ್ ಕಾಯಿನ್ ಟ್ರಾನ್ಸ್​ಫರ್​​ ಆಗಿದೆ. ಅಲ್ಲಿಂದ ಪೊಲೀಸ್ ಅಧಿಕಾರಿಗಳಿಗೆ ಹಣ ಕಳಿಸಿರುವ ಮಾಹಿತಿ ಲಭ್ಯವಾಗಿದೆ.
ಪೊಲೀಸರಿಂದಲೇ ನೂರಾರು ಕೋಟಿ ಬಿಟ್ ಕಾಯಿನ್ ಹಗರಣ ನಡೆದಿದೆ.

ಇದನ್ನೂ ಓದಿ : ಹಾವೇರಿಯಲ್ಲಿ ಪ್ರೀತಿ ನಿರಾಕರಿಸಿದ ಪ್ರೇಯಸಿಗೆ ಚಾಕು ಇರಿದ ಪ್ರಿಯಕರ..!

Leave a Comment

DG Ad

RELATED LATEST NEWS

Top Headlines

3-4 ಸಾವಿರ ಸೈಟ್​ಗಳ ಅಕ್ರಮ ಆಗಿದೆ, ED ಯಾವ ದಾಖಲೆ ಸಂಗ್ರಹ ಮಾಡುತ್ತೆ ನೋಡೋಣ – ಆರ್​​.ಅಶೋಕ್..!

ಮೈಸೂರು: ರಾಜ್ಯವ್ಯಾಪಿ ಭಾರೀ ಸದ್ದು ಮಾಡಿದ್ದ ಮುಡಾ ಹಗರಣದ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು (ED) ಮೈಸೂರಿನಲ್ಲಿರುವ ಮುಡಾ ಕಛೇರಿ ಮೇಲೆ ಏಕಾಏಕಿ ದಾಳಿ

Live Cricket

Add Your Heading Text Here