Download Our App

Follow us

Home » ಅಪರಾಧ » ಭವಾನಿ ರೇವಣ್ಣಗೂ ವಿಚಾರಣೆ ಸಂಕಷ್ಟ : ಎರಡು ಪ್ರಕರಣಗಳಲ್ಲಿ ಭವಾನಿ ಹೆಸರು ಉಲ್ಲೇಖ..!

ಭವಾನಿ ರೇವಣ್ಣಗೂ ವಿಚಾರಣೆ ಸಂಕಷ್ಟ : ಎರಡು ಪ್ರಕರಣಗಳಲ್ಲಿ ಭವಾನಿ ಹೆಸರು ಉಲ್ಲೇಖ..!

ಬೆಂಗಳೂರು : ಪ್ರಜ್ವಲ್​​​ ಪೆನ್​​ಡ್ರೈವ್​​​ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್​​ ರೇವಣ್ಣ ಹಾಗೂ ಹೆಚ್​​.ಡಿ ರೇವಣ್ಣ ವಿರುದ್ದ ದೂರು ದಾಖಲಾಗಿದೆ. ಇದೀಗ ಪತಿ-ಪುತ್ರನ ಸಾಲು-ಸಾಲು ಕೇಸ್​​​ನಿಂದ ಭವಾನಿ ರೇವಣ್ಣಗೆ ಕಂಟಕ ಶುರುವಾಗಿದೆ.

ಪೊಲೀಸ್​​ ರಾಣೆಯಲ್ಲಿ ದಾಖಲಾಗಿರುವ ಎರಡು ಪ್ರಕರಣಗಳಲ್ಲಿ ಭವಾನಿ ರೇವಣ್ಣರ ಹೆಸರು ಉಲ್ಲೇಖವಾಗಿದೆ. ಸಂತ್ರಸ್ತೆಯರು ಎರಡು ಕೇಸ್​​​ನಲ್ಲೂ ಭವಾನಿ ರೇವಣ್ಣ ಹೆಸರು ಉಲ್ಲೇಖಿಸಿದ್ದರಿಂದ ಭವಾನಿ ರೇವಣ್ಣಗೂ ವಿಚಾರಣೆ ಸಂಕಷ್ಟ ಎದುರಾಗಿದೆ.

ಸಂತ್ರಸ್ತೆಯರು ನೀಡಿರುವ ದೂರಿನಲ್ಲಿ ಭವಾನಿ ರೇವಣ್ಣ ಕರೆದ್ರು ಅಂತಾ ಹೇಳಿಯೇ ಕಿಡ್ನಾಪ್ ಮಾಡಿರೋ ಆರೋಪ ಕೇಳಿಬಂದಿದೆ. ಈ ಸಂಬಂಧ ಈಗಾಗಲೇ ಭವಾನಿ ರೇವಣ್ಣಗೆ SIT ನೋಟಿಸ್ ಕೊಟ್ಟು ಮಾಹಿತಿ ಪಡೆದುಕೊಂಡಿದೆ. ತನಿಖೆ ವೇಳೆ ಭವಾನಿ ರೇವಣ್ಣರ ವಿರುದ್ಧ ಎವಿಡೆನ್ಸ್ ಸಿಕ್ಕರೆ ವಿಚಾರಣೆ ಸಂಕಷ್ಟ ಎದುರಾಗಲಿದೆ. ಈ ಎಲ್ಲವನ್ನೂ ಗಮನಿಸಿದಾಗ  ಸಂಬಂಧಿ ಸತೀಶ್ ಬಾಬು ಹೇಳಿಕೆಯೇ ಭವಾನಿ ರೇವಣ್ಣಗೆ ಮುಳುವಾಗುತ್ತಾ ಎಂಬ ಪ್ರಶ್ನೆ ಎದ್ದಿದೆ.

ಇದನ್ನೂ ಓದಿ : ಜಾರ್ಖಂಡ್​ ಸಚಿವನ ಆಪ್ತನ ಮನೆ ಮೇಲೆ ಇಡಿ ರೇಡ್ : ರಾಶಿ ರಾಶಿ ಹಣ ಪತ್ತೆ..!  

Leave a Comment

DG Ad

RELATED LATEST NEWS

Top Headlines

ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ : ಪುರುಷರ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟ ನವದೀಪ್ ಸಿಂಗ್..!

ಪ್ಯಾರಿಸ್ : ಪ್ಯಾರಾಲಿಂಪಿಕ್ಸ್​ನಲ್ಲಿ ಶನಿವಾರ ನಡೆದ ಪುರುಷರ ಜಾವೆಲಿನ್ ಥ್ರೋ ಎಫ್​41 ಸ್ಪರ್ಧೆಯಲ್ಲಿ ಭಾರತದ ಜಾವೆಲಿನ್ ಎಸೆತಗಾರ ನವದೀಪ್ ಸಿಂಗ್ ಚಿನ್ನದ ಪದಕ ಗೆದ್ದಿದ್ದಾರೆ. 47.32 ಮೀಟರ್‌ ದೂರಕ್ಕೆ

Live Cricket

Add Your Heading Text Here