Download Our App

Follow us

Home » ಜಿಲ್ಲೆ » ರಾಯಚೂರಿನಲ್ಲಿ ಬಿಯರ್ ತುಂಬಿದ ಲಾರಿ ಪಲ್ಟಿ : ಬಿಯರ್​​ಗಾಗಿ ಮುಗಿಬಿದ್ದ ಜನ..!

ರಾಯಚೂರಿನಲ್ಲಿ ಬಿಯರ್ ತುಂಬಿದ ಲಾರಿ ಪಲ್ಟಿ : ಬಿಯರ್​​ಗಾಗಿ ಮುಗಿಬಿದ್ದ ಜನ..!

ರಾಯಚೂರು : ರಾಯಚೂರಿನಲ್ಲಿ ಬಿಯರ್​ ತುಂಬಿದ ಲಾರಿಯೊಂದು ಪಲ್ಟಿ ಹೊಡೆದಿದ್ದು, ಬಿಯರ್​ ಪ್ರಿಯರು ಬಾಟಲ್​​ಗೆ ಜನರು ಮುಗಿಬಿದ್ದಿದ್ದರು. ರಾಯಚೂರು ತಾಲೂಕಿನ ಹೆಗ್ಗಸನಹಳ್ಳಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಿಯರ್ ತುಂಬಿದ ಲಾರಿ ಪಲ್ಟಿ ಹೊಡೆದಿದೆ.

ಲಾರಿ ಪಲ್ಟಿಯಾಗಿರುವುದನ್ನು ಕಂಡ ಮಧ್ಯಪ್ರೀಯರು ಬಿಯರ್ ಡಬ್ಬಿಗೆ ಮುಗಿಬಿದ್ದಿದ್ದರು. ಜನರ ಗುಂಪು ಘರ್ಷಣೆಯಿಂದ ಕೆಲಹೊತ್ತು ರಸ್ತೆ ಸಂಚಾರ ಸ್ಥಗಿವಾಗಿದ್ದು, ಟ್ರಾಫಿಕ್ ಜಾಮ್ ನಿಂದ ವಾಹನ ಸವಾರರು ಹೈರಾಣಾದ್ರು. ಈ ಸಂಬಂಧ ರಾಯಚೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ವಿಧಾನಪರಿಷತ್‌ ಚುನಾವಣೆ : 11 ಅಭ್ಯರ್ಥಿಗಳು ಅವಿರೋಧ ಆಯ್ಕೆ..!

Leave a Comment

DG Ad

RELATED LATEST NEWS

Top Headlines

ಅಟ್ರಾಸಿಟಿ ಕೇಸ್​​ ಇದ್ರೂ ಅರೆಸ್ಟ್ ಆಗಿಲ್ಲ ಟೌನ್​ ಪ್ಲಾನಿಂಗ್​ ಆಫೀಸರ್ ಮಂಜೇಶ್ – FIR ಆಗಿದ್ರೂ ಸಸ್ಪೆಂಡ್‌ ಮಾಡದೆ ರಕ್ಷಣೆ ಮಾಡ್ತಿರೋದ್ಯಾಕೆ?

ಆನೇಕಲ್​​ : ಭೂ ವಿವಾದಕ್ಕೆ ಸಂಬಂಧಿಸಿದಂತೆ ಟೌನ್​ ಪ್ಲಾನಿಂಗ್​ ಆಫೀಸರ್ ಮಂಜೇಶ್​​​ ಜೆಸಿಬಿಯನ್ನೂ ತೆಗೆದುಕೊಂಡು ಹೋಗಿ ಟಾರ್ಚರ್ ಕೊಟ್ಟಿದ್ದ ಘಟನೆಯೊಂದು ನಡೆದಿತ್ತು. ಈ ಪ್ರಕರಣಕ್ಕೆ ಮಂಜೇಶ್​​​ ವಿರುದ್ದ

Live Cricket

Add Your Heading Text Here