Download Our App

Follow us

Home » ಅಪರಾಧ » ದರ್ಶನ್ ರಾಜಾತಿಥ್ಯದ ಮತ್ತೊಂದು ಮೆಗಾ ಫೋಟೋ ವೈರಲ್..!

ದರ್ಶನ್ ರಾಜಾತಿಥ್ಯದ ಮತ್ತೊಂದು ಮೆಗಾ ಫೋಟೋ ವೈರಲ್..!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರೋ ನಟ ದರ್ಶನ್​​ ವಿಲ್ಸನ್ ಗಾರ್ಡನ್​​ ನಾಗ, ಕುಳ್ಳ ಸೀನ, ಮ್ಯಾನೇಜರ್​ ನಾಗರಾಜು ಜೊತೆಗೆ​​ ಆರಾಮಾಗಿ ಕುಳಿತುಕೊಂಡು ಟೀ, ಸಿಗರೇಟ್​​ ಸೇದಿಕೊಂಡಿರುವ ಕುಳಿತಿರುವ ಫೋಟೋ ವೈರಲ್​ ಆಗಿತ್ತು. ಇದರ ಬೆನ್ನಲ್ಲೇ ರೌಡಿಶೀಟರ್‌ ಜೊತೆ ಸೇರಿ ವಿಡಿಯೋ ಕಾಲ್‌ನಲ್ಲಿ ಮಾತನಾಡಿರೋ ವಿಡಿಯೋ ಕೂಡ ವೈರಲ್ ಆಗಿತ್ತು.

ಇದೀಗ ದರ್ಶನ್ ರಾಜಾತಿಥ್ಯದ ಮತ್ತೊಂದು ಮೆಗಾ ಫೋಟೋ ವೈರಲ್ ಆಗಿದೆ. ಬಿಟಿವಿಗೆ ಲಭ್ಯವಾಗಿರುವ ​ಮೋಜಿನ ಜೈಲ್ ಲೈಫ್​ನ ಫೋಟೋದಲ್ಲಿ, ಕಿಲ್ಲರ್ ನಟ ದರ್ಶನ್ ಬೆಡ್​ ಮೇಲೆ ಹಾಯಾಗಿ ಕುಳಿತುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಕೈಯಲ್ಲಿ ಮೊಬೈಲ್ ಹಿಡ್ಕೊಂಡು ಕೂತಿರೋ ದರ್ಶನ್, ​​ಮತ್ತೊಬ್ಬ ಆರೋಪಿ ಜೊತೆಗೆ ಹರಟೆ ಹೊಡೆಯುತ್ತಿದ್ದಾರೆ.

ಇದನ್ನೂ ಓದಿ : ಬೆಂಗಳೂರಿಗರನ್ನು ಬೆಚ್ಚಿಬೀಳಿಸಿದ ಬಾಲಕಿಯರ ಡಬಲ್ ಮರ್ಡರ್ – ಮಲತಂದೆಯಿಂದಲೇ ಹೆಣ್ಮಕ್ಕಳ ಬರ್ಬರ ಹತ್ಯೆ..!

Leave a Comment

DG Ad

RELATED LATEST NEWS

Top Headlines

MLA ಮುನಿರತ್ನ ವಿರುದ್ಧ ರೇಪ್ ಆರೋಪದ ಬೆನ್ನಲ್ಲೇ ಮಾಜಿ ಕಾರ್ಪೊರೇಟರ್ ಪತಿಯ ಹನಿಟ್ರ್ಯಾಪ್ ವಿಡಿಯೋ ವೈರಲ್..!

ಬೆಂಗಳೂರು : ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಬಿಜೆಪಿ ಶಾಸಕ ಮುನಿರತ್ನ ಸೇರಿ ಏಳು ಮಂದಿಯ ವಿರುದ್ಧ ರಾಮನಗರ ಜಿಲ್ಲಾ ವ್ಯಾಪ್ತಿಯ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ

Live Cricket

Add Your Heading Text Here