Download Our App

Follow us

Home » ರಾಜ್ಯ » SSLC ರಿಸಲ್ಟ್ : ಅಂಕಿತಾ ಬಸಪ್ಪ ಕೊನ್ನೂರು ರಾಜ್ಯಕ್ಕೆ ಪ್ರಥಮ ಸ್ಥಾನ – 7 ವಿದ್ಯಾರ್ಥಿಗಳಿಗೆ ದ್ವಿತೀಯ ಸ್ಥಾನ..!

SSLC ರಿಸಲ್ಟ್ : ಅಂಕಿತಾ ಬಸಪ್ಪ ಕೊನ್ನೂರು ರಾಜ್ಯಕ್ಕೆ ಪ್ರಥಮ ಸ್ಥಾನ – 7 ವಿದ್ಯಾರ್ಥಿಗಳಿಗೆ ದ್ವಿತೀಯ ಸ್ಥಾನ..!

ಬೆಂಗಳೂರು : 2023-24ನೇ ಸಾಲಿನ SSLC ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಬಾಗಲಕೋಟೆಯ ಅಂಕಿತಾ ಬಸಪ್ಪ ಕೊನ್ನೂರು ಅವರು ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದ್ದಾರೆ. 625 ಅಂಕ ಪಡೆದ ಅಂಕಿತಾಗೆ ಎಲ್ಲೆಗೆ ಪ್ರಶಂಸೆಯ ಸುರಿಮಳೆ ಹರಿದುಬರುತ್ತಿದ್ದು, ಮೊರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿನಿಯಾಗಿದ್ದಾಳೆ.

7 ಜನರಿಗೆ ದ್ವೀತಿಯ ಸ್ಥಾನ :

  • ಮೇದಾ ಪಿ ಶೆಟ್ಟಿ ( ಬೆಂಗಳೂರು) 624/625
  • ಹರ್ಷಿತಾ ಡಿಎಂ (ಮಧುಗಿರಿ)
  • ಚಿನ್ಮಯ್ (ದಕ್ಷಿಣ ಕನ್ನಡ)
  • ಸಿದ್ದಾಂತ್ (ಚಿಕ್ಕೊಡಿ )
  • ದರ್ಶನ್ (ಶಿರಸಿ)
  • ಚಿನ್ಮಯ್ (ಶಿರಸಿ)
  • ಶ್ರೀರಾಮ್ (ಶಿರಸಿ)

ಯಾವ್ಯಾವ ರಾಜ್ಯಕ್ಕೆ ಎಷ್ಟನೇ ಸ್ಥಾನ :

  • SSLC ಪರೀಕ್ಷೆಯಲ್ಲಿ ಉಡುಪಿಗೆ ಮೊದಲ ಸ್ಥಾನ
  • ಯಾದಗಿರಿ ಜಿಲ್ಲೆಗೆ ಕೊನೆಯ ಸ್ಥಾನ
  • 2ನೇ ಸ್ಥಾನ- ದಕ್ಷಿಣ ಕನ್ನಡ, 3ನೇ ಸ್ಥಾನ-ಶಿವಮೊಗ್ಗ
  • 4ನೇ ಸ್ಥಾನ- ಕೊಡಗು, 5ನೇ ಸ್ಥಾನ- ಉತ್ತರ ಕನ್ನಡ
  • 6ನೇ ಸ್ಥಾನ- ಹಾಸನ, 7ನೇ ಸ್ಥಾನ-ಮೈಸೂರು
  • ಶಿರಸಿ-8ನೇ ಸ್ಥಾನ, ಬೆಂಗಳೂರು ಗ್ರಾಮಾಂತರ-9ನೇ ಸ್ಥಾನ
  • ಚಿಕ್ಕಮಗಳೂರಿಗೆ 10ನೇ ಸ್ಥಾನ, ವಿಜಯಪುರಕ್ಕೆ 11ನೇ ಸ್ಥಾನ
  • 12ನೇ ಸ್ಥಾನದಲ್ಲಿ ಬೆಂಗಳೂರು ದಕ್ಷಿಣ, ಬಾಗಲಕೋಟೆ ಜಿಲ್ಲೆಗೆ 13ನೇ ಸ್ಥಾನ
  • ಬೆಂಗಳೂರು ಉತ್ತರಕ್ಕೆ 14ನೇ ಸ್ಥಾನ, ಹಾವೇರಿಗೆ 15ನೇ ಸ್ಥಾನ
  • ತುಮಕೂರು-16ನೇ ಸ್ಥಾನ, ಗದಗಕ್ಕೆ 17 ನೇ ಸ್ಥಾನ
  • 18ನೇ ಸ್ಥಾನ ಚಿಕ್ಕಬಳ್ಳಾಪುರಕ್ಕೆ, ಮಂಡ್ಯ-19ನೇ ಸ್ಥಾನ
  • 20ನೇ ಸ್ಥಾನ ಕೋಲಾರ, 21ನೇ ಸ್ಥಾನ ಚಿತ್ರದುರ್ಗ
  • ಧಾರವಾಡ-22ನೇ ಸ್ಥಾನ, 23-ದಾವಣಗೆರೆ, 24- ಚಾಮರಾಜನಗರ
  • 25ನೇ ಸ್ಥಾನ-ಚಿಕ್ಕೋಡಿ, 26 ನೇ ಸ್ಥಾನ ರಾಮನಗರ ಜಿಲ್ಲೆ
  • 27ನೇ ಸ್ಥಾನ ವಿಜಯನಗರ, 28ನೇ ಸ್ಥಾನ ಬಳ್ಳಾರಿ
  • 29ನೇ ಸ್ಥಾನ ಬೆಳಗಾವಿ, 30 ಮಧುಗಿರಿ ಶೈಕ್ಷಣಿಕ ಜಿಲ್ಲೆ
  • 31 ರಾಯಚೂರು ಜಿಲ್ಲೆ, 32ನೇ ಸ್ಥಾನ ಕೊಪ್ಪಳ
  • 33ನೇ ಸ್ಥಾನ ಬೀದರ್​​​, 34 ನೇ ಸ್ಥಾನ ಕಲಬುರಗಿ, 35ನೇ ಸ್ಥಾನ ಯಾದಗಿರಿ

ಇದನ್ನೂ ಓದಿ : SSLC ಫಲಿತಾಂಶ ಪ್ರಕಟ – ಉಡುಪಿ ಜಿಲ್ಲೆ ಪ್ರಥಮ.. ರಿಸಲ್ಟ್ ನೋಡಲು ಈ ವೆಬ್​ಸೈಟ್​ಗೆ ಭೇಟಿ ನೀಡಿ..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here