Download Our App

Follow us

Home » ಮೆಟ್ರೋ » ಬೆಂಗಳೂರು : MAAZA ಸಾಫ್ಟ್​ ಡ್ರಿಂಕ್ಸ್​ ಸೇವಿಸಿ ಮಗು ಅಸ್ವಸ್ಥಗೊಂಡ ಆರೋಪ – ವಿಡಿಯೋ ವೈರಲ್..!

ಬೆಂಗಳೂರು : MAAZA ಸಾಫ್ಟ್​ ಡ್ರಿಂಕ್ಸ್​ ಸೇವಿಸಿ ಮಗು ಅಸ್ವಸ್ಥಗೊಂಡ ಆರೋಪ – ವಿಡಿಯೋ ವೈರಲ್..!

ಬೆಂಗಳೂರು : ಸಾಫ್ಟ್​ ಡ್ರಿಂಕ್ಸ್ ಸೇವಿಸಿ ಮಗು ಅಸ್ವಸ್ಥಗೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. MAAZA ಸಾಫ್ಟ್​ ಡ್ರಿಂಕ್ಸ್​ ಸೇವಿಸಿ ಮಗು ಅಸ್ವಸ್ಥಗೊಂಡಿದೆ ಎಂಬ ಆರೋಪ ಕೇಳಿಬಂದಿದೆ. ಸೋಷಿಯಲ್ ಮೀಡಿಯಾದಲ್ಲಿ ಜ್ಯೂಸ್ ವಿಡಿಯೋ ವೈರಲ್ ಆಗಿದ್ದು, ಈ ಘಟನೆ ಶ್ರೀರಾಂಪುರದಲ್ಲಿ ನಡೆದಿದೆ ಎನ್ನಲಾಗಿದೆ.

ಪೋಷಕರು ಪ್ಯಾಕೇಟ್​ ಪರಿಶೀಲಿಸಿದಾಗ ಕಪ್ಪು ಬಣ್ಣ ಮಿಶ್ರಿತ ವಸ್ತು ಪತ್ತೆಯಾಗಿದೆ. ಇದ್ರಿಂದಲೇ ಮಗು ಅಸ್ವಸ್ಥ ಎಂದು ತಂದೆ ಸುರೇಂದ್ರ ಆರೋಪ ಮಾಡಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ನಂತರ ಮಗು ಚೇತರಿಸಿಕೊಂಡಿದೆ.

ವೈದ್ಯರು ಗುಣಮಟ್ಟ ಪರೀಕ್ಷೆಗಾಗಿ ಪಾಕೆಟ್​​ನ್ನು​ ಪರೀಕ್ಷೆ ಮಾಡಿಸುತ್ತಿದ್ದಾರೆ. ಫುಡ್ ಡಿಪಾರ್ಟ್ಮೆಂಟ್​ನಲ್ಲಿ MAAZA ಡ್ರಿಂಕ್ಸ್ ಪ್ಯಾಕೇಟ್​ ಪರೀಕ್ಷೆ ನಡೆಯಲಿದೆ.

ಇದನ್ನೂ ಓದಿ : ಹಣ ಡಬ್ಲಿಂಗ್‌ ಪ್ರಕರಣ : ಕೋಟಿ ಕೋಟಿ ವಂಚನೆ ಮಾಡಿದ್ದ ಆರೋಪಿಗಳು ಕೋರ್ಟ್​​ ಮುಂದೆ ಶರಣು..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here