Download Our App

Follow us

Home » ಜಿಲ್ಲೆ » ಡೆಂಗ್ಯೂ ಬೆನ್ನಲ್ಲೇ ಶುರುವಾಯ್ತು ಝೀಕಾ ವೈರಸ್​​ ಅಬ್ಬರ – ಶಿವಮೊಗ್ಗದಲ್ಲಿ ವೃದ್ಧ ಬಲಿ..!

ಡೆಂಗ್ಯೂ ಬೆನ್ನಲ್ಲೇ ಶುರುವಾಯ್ತು ಝೀಕಾ ವೈರಸ್​​ ಅಬ್ಬರ – ಶಿವಮೊಗ್ಗದಲ್ಲಿ ವೃದ್ಧ ಬಲಿ..!

ಶಿವಮೊಗ್ಗ : ದಿನೇ ದಿನೇ ಡೆಂಘೀ ಸೋಂಕು ಉಲ್ಭಣಗೊಳ್ಳುತ್ತಿದ್ದು, ಈವರೆಗೆ ರಾಜ್ಯದಲ್ಲಿ ಡೆಂಗ್ಯೂ ಕೇಸ್ 7000 ಸಾವಿರ ಗಡಿ ದಾಟಿದೆ. ಇದೀಗ ಡೆಂಘೀ ಬೆನ್ನಲ್ಲೆ ಶಿವಮೊಗ್ಗದಲ್ಲಿ ಝೀಕಾ ವೈರಸ್​ಗೆ 74 ವರ್ಷದ ವೃದ್ಧ ಬಲಿಯಾಗಿದ್ದಾರೆ.

ಮೈಸೂರು, ತುಮಕೂರು ಟ್ರಾವೆಲ್​ ಹಿಸ್ಟರಿ ಹೊಂದಿದ್ದ ವೃದ್ಧನಿಗೆ ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡೆಂಗ್ಯೂ, ಚಿಕನ್​ ಗುನ್ಯಾ ನೆಗೆಟಿವ್​​ ಬಂದಿತ್ತು. ಆದರೆ ಕಳೆದ ಜೂನ್​​​​​​​24ರಂದು ವೃದ್ಧನಿಗೆ RTPCR ಟೆಸ್ಟ್ ಮಾಡಿದ್ದ ವೇಳೆ ಝೀಕಾ ವೈರಸ್ ಇರುವುದು ದೃಢವಾಗಿದೆ. ಇನ್ನು ಝೀಕಾ ವೈರಸ್ ವೃದ್ಧ ಜುಲೈ 4ರಂದು ಮನೆಯಲ್ಲಿ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ : ಕ್ರೈಂ ರಿವ್ಯೂ ಮೀಟಿಂಗ್​ನಲ್ಲಿ ಸಿಎಂ ಸಿದ್ದರಾಮಯ್ಯ ವಾರ್ನ್ – ಮೀಟಿಂಗ್​ ಬಳಿಕ ಪೊಲೀಸ್​​ ಇಲಾಖೆ ಫುಲ್​​ ಆ್ಯಕ್ಟೀವ್..!

Leave a Comment

DG Ad

RELATED LATEST NEWS

Top Headlines

ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ವೇನಲ್ಲಿ ಡಿವೈಡರ್​​ಗೆ ಡಿಕ್ಕಿ ಹೊಡೆದ ಕಾರು – ತಾಯಿ, ಮಗ ಸ್ಥಳದಲ್ಲೇ ಸಾವು..!

ಮಂಡ್ಯ : ಮೈಸೂರು-ಬೆಂಗಳೂರು ಎಕ್ಸ್​ಪ್ರೆಸ್​ ವೇ ನಲ್ಲಿ ಭೀಕರ ರಸ್ತೆ ಅಪಘಾತಕ್ಕೆ ತಾಯಿ ಮಗ ಬಲಿಯಾಗಿರುವ ಘಟನೆ ನಡೆದಿದೆ. ರುದ್ರಾಕ್ಷಿಪುರ ಗ್ರಾಮದ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಕಾರಿನಲ್ಲಿ

Live Cricket

Add Your Heading Text Here