Download Our App

Follow us

Home » ರಾಜಕೀಯ » ಬಿಜೆಪಿ ಭಿನ್ನಮತ ಶಮನಕ್ಕೆ ಹೈಕಮಾಂಡ್​ ಎಂಟ್ರಿ – ಡಿ.​7ಕ್ಕೆ ದೆಹಲಿಯಿಂದ ಬರ್ತಿದ್ದಾರೆ ಲೀಡರ್ಸ್..!

ಬಿಜೆಪಿ ಭಿನ್ನಮತ ಶಮನಕ್ಕೆ ಹೈಕಮಾಂಡ್​ ಎಂಟ್ರಿ – ಡಿ.​7ಕ್ಕೆ ದೆಹಲಿಯಿಂದ ಬರ್ತಿದ್ದಾರೆ ಲೀಡರ್ಸ್..!

ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿ ಬಣ ರಾಜಕಾರಣ ಜೋರಾಗಿದೆ. ಯತ್ನಾಳ್ ಹಾಗೂ ವಿಜಯೇಂದ್ರ ಬಣ ಗುದ್ದಾಟ ಪಕ್ಷದ ಸಂಘಟನೆಯ ಮೇಲೆ ತೀವ್ರ ಸ್ವರೂಪದಲ್ಲಿ ಪರಿಣಾಮ ಬೀರುತ್ತಿದೆ. ಇದೀಗ ಬಿಜೆಪಿ ಭಿನ್ನಮತ ಶಮನಕ್ಕೆ ಹೈಕಮಾಂಡ್​ ಎಂಟ್ರಿ ಕೊಡಲಿದ್ದು, ಡಿಸೆಂಬರ್​ 7ಕ್ಕೆ ದೆಹಲಿಯಿಂದ ಲೀಡರ್ಸ್ ಬರಲಿದ್ದಾರೆ.

ಯತ್ನಾಳ್​​​ ಸೇರಿ ಹಲವರ ಭಿನ್ನಮತ ಬಿಜೆಪಿಗೆ ದೊಡ್ಡ ಮಟ್ಟದಲ್ಲಿ ತಲೆನೋವು ತಂದಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಪ್ರತ್ಯೇಕ ಟೀಂ ಮಾಡಿರುವ ಯತ್ನಾಳ್​​​, ರಮೇಶ್​​ ಜಾರಕಿಹೊಳಿ ಸುಮಾರು 7-8 ನಾಯಕರು ವಿಜಯೇಂದ್ರ ವಿರುದ್ಧ ಸಮರ ಸಾರುತ್ತಿದ್ದಾರೆ.

ಹೀಗಾಗಿ ಅಧಿವೇಶನಕ್ಕೂ ಮುನ್ನ ಕೋರ್​​ ಕಮಿಟಿ ಸಭೆ ಮಾಡಲಿರುವ ಬಿಜೆಪಿ ನಾಯಕರು, ಭಿನ್ನಮತ ಶಮನಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ರಾಜ್ಯ ಉಸ್ತುವಾರಿ ರಾಧಾ ಮೋಹನ್​​ ದಾಸ್​​ ಸೇರಿ ಹಲವರು ಭೇಟಿ ನೀಡಿಲಿದ್ದು, ಡಿಸೆಂಬರ್​​ 7ರಂದು ಎರಡು ಟೀಂ ಜೊತೆ ಸಭೆ ಆಗುತ್ತಾ ಎಂಬುದನ್ನು ಕಾದುನೋಡಬೇಕಾಗಿದೆ.

ಇದನ್ನೂ ಓದಿ : ಪೆಟ್ರೋಲ್ ಸುರಿದು ಇಡೀ ಕುಟುಂಬದ ಹತ್ಯೆಗೆ ಯತ್ನ- ಕಲಬುರಗಿಯಲ್ಲಿ ತಪ್ಪಿದ ಭಾರಿ ದುರಂತ..!

Leave a Comment

DG Ad

RELATED LATEST NEWS

Top Headlines

ಮಾಜಿ ಪ್ರಧಾನ ಮಂತ್ರಿ ಡಾ.ಮನಮೋಹನ್ ಸಿಂಗ್ ವಿಧಿವಶ..!

ನವದೆಹಲಿ : ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ನಿಧನರಾಗಿದ್ದಾರೆ. 92 ವರ್ಷದ ಮನಮೋಹನ್ ಸಿಂಗ್ ಅವರು ದೆಹಲಿಯ ಏಮ್ಸ್‌ ಆಸ್ಪತ್ರೆಯ್ಲಲಿ ಇಂದು ಕೊನೆಯುಸಿರೆಳೆದಿದ್ದಾರೆ. ರಾತ್ರಿ 8

Live Cricket

Add Your Heading Text Here