Download Our App

Follow us

Home » ರಾಜ್ಯ » ರಾಜ್ಯದ 28 ಕ್ಷೇತ್ರಗಳಿಗೆ ಬಿಜೆಪಿ ಉಸ್ತುವಾರಿಗಳ ನೇಮಕ : ಇಲ್ಲಿದೆ ಪಟ್ಟಿ…!

ರಾಜ್ಯದ 28 ಕ್ಷೇತ್ರಗಳಿಗೆ ಬಿಜೆಪಿ ಉಸ್ತುವಾರಿಗಳ ನೇಮಕ : ಇಲ್ಲಿದೆ ಪಟ್ಟಿ…!

ದೆಹಲಿ : ಲೋಕಸಭಾ ಚುನಾವಣೆಗೆ ತಯಾರಿಗಳು ನಡೆಯುತ್ತಿದೆ. ಈ ಹಿನ್ನೆಲೆಯಿಂದಾಗಿ ಬಿಜೆಪಿ ಹೈಕಮಾಂಡ್‌ ಇದೀಗ ರಾಜ್ಯದ 28 ಕ್ಷೇತ್ರಗಳಿಗೆ ಉಸ್ತುವಾರಿಗಳನ್ನು ನೇಮಕ ಮಾಡಿದೆ.

ಕರ್ನಾಟಕಕ್ಕೆ ಡಾ. ರಾಧಾ ಮೋಹನ್ ದಾಸ್​ ಅಗರ್​ವಾಲ್ ಮತ್ತು ಸಹ ಉಸ್ತುವಾರಿಯಾಗಿ ಸುಧಾಕರ್ ರೆಡ್ಡಿ ಅವರನ್ನ ನೇಮಕ ಮಾಡಿದೆ. ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಚುನಾವಣಾ ಉಸ್ತುವಾರಿಗಳನ್ನು ಜೆ.ಪಿ.ನಡ್ಡಾ ಅವರು ನೇಮಿಸಿ, ಆದೇಶ ಹೊರಡಿಸಿದ್ದಾರೆ. ಇದೀಗ ಜಿಲ್ಲಾವಾರು ಬಿಜೆಪಿ ಉಸ್ತುವಾರಿಗಳ ಪಟ್ಟಿ ಬಿಡುಗಡೆಯಾಗಿದೆ.

ಜಿಲ್ಲಾವಾರು ಬಿಜೆಪಿ ಉಸ್ತುವಾರಿಗಳ ಪಟ್ಟಿ : 

  • ಮೈಸೂರು – ಡಾ.ಸಿ.ಎನ್ ಅಶ್ವಥ್ ನಾರಾಯಣ್​
  • ಚಾಮರಾಜನಗರ – ಎನ್​.ವಿ ಪಣೀಶ್
  • ಮಂಡ್ಯ – ಸುನೀಲ್
  • ಹಾಸನ – ಎಂ.ಕೆ ಪ್ರಾಣೇಶ್
  • ದಕ್ಷಿಣ ಕನ್ನಡ – ಕೋಟ ಶ್ರೀನಿವಾಸ ಪೂಜಾರಿ
  • ಉಡುಪಿ ಮತ್ತು ಚಿಕ್ಕಮಗಳೂರಿಗೆ – ಅರಗ ಜ್ಞಾನೇಂದ್ರ
  • ಶಿವಮೊಗ್ಗ – ರಘುಪತಿ ಭಟ್
  • ಉತ್ತರ ಕನ್ನಡ – ಹರತಾಳು ಹಾಲಪ್ಪ
  • ಧಾರವಾಡ – ವೀರಣ್ಣ ಕದಡಿ
  • ಹಾವೇರಿ – ಅರವಿಂದ್ ಬೆಲ್ಲದ್
  • ಬೆಳಗಾವಿ – ವೀರಣ್ಣ ಚರಂತಿಮಠ
  • ಚಿಕ್ಕೋಡಿ – ಅಭಯ್ ಪಾಟೀಲ್
  • ಬಾಗಲಕೋಟೆ- ಲಿಂಗಾರಾಜ ಪಾಟೀಲ್
  • ವಿಜಯಪುರ – ರಾಜಶೇಖರ್ ಶಿಲವಂತ
  • ಬೀದರ್-ಅಮರನಾಥ್ ಪಾಟೀಲ್
  • ಕಲಬುರಗಿ – ರಾಜುಗೌಡ
  • ರಾಯಚೂರು – ದೊಡ್ಡನಗೌಡ ಹೆಚ್​ ಪಾಟೀಲ್
  • ಕೊಪ್ಪಳ – ರಘುನಾಥ್ ರಾವ್
  • ಬಳ್ಳಾರಿ – ಎನ್​.ರವಿಕುಮಾರ್
  • ದಾವಣಗೆರೆ – ಭೈರತಿ ಬಸವರಾಜ್
  • ಚಿತ್ರದುರ್ಗ – ಚನ್ನಬಸಪ್ಪ
  • ತುಮಕೂರು – ಗೋಪಾಲಯ್ಯ
  • ಚಿಕ್ಕಬಳ್ಳಾಪುರ -ಕಟ್ಟಾ ಸುಬ್ರಮಣ್ಯ ನಾಯ್ಡು
  • ಕೋಲಾರ- ಸುರೇಶ್ ಗೌಡ
  • ಬೆಂಗಳೂರು ಗ್ರಾಮೀಣ – ನಿರ್ಮಲ್ ಕುಮಾರ್ ಸುರಾನ
  • ಬೆಂಗಳೂರು ದಕ್ಷಿಣ – ಎಂ.ಕೃಷ್ಣಪ್ಪ
  • ಬೆಂಗಳೂರು ಕೇಂದ್ರ- ಗುರುರಾಜ್ ಗಂಟಿಹೊಳೆ
  • ಬೆಂಗಳೂರು ಉತ್ತರ – ಎಸ್​.ಆರ್ ವಿಶ್ವನಾಥ್​

ಇದನ್ನೂ ಓದಿ : ರಾಜ್ಯದ ಬಿಜೆಪಿ ಚುನಾವಣಾ​​​​ ಉಸ್ತುವಾರಿಗಳಾಗಿ ಇಬ್ಬರು ನೇಮಕ..!

Leave a Comment

DG Ad

RELATED LATEST NEWS

Top Headlines

ತುಮಕೂರಿನಲ್ಲಿ ಹೃದಯ ವಿದ್ರಾವಕ ಘಟನೆ – ಆಂಬ್ಯುಲೆನ್ಸ್ ಸಿಗದೆ ಬೈಕ್‌ನಲ್ಲೇ ತಂದೆಯ ಮೃತದೇಹ ಸಾಗಿಸಿದ ಮಕ್ಕಳು..!

ತುಮಕೂರು : ಮಕ್ಕಳು ತಮ್ಮ ತಂದೆಯ ಮೃತದೇಹವನ್ನು ಬೈಕ್‌ನಲ್ಲಿ ಹೊತ್ತುಕೊಂಡು ಹೋಗಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಪಾವಗಡ ತಾಲೂಕಿನ ವೈ ಎನ್ ಹೊಸಕೋಟೆಯಲ್ಲಿ ನಡೆದಿದೆ. ಆರೋಗ್ಯ

Live Cricket

Add Your Heading Text Here