Download Our App

Follow us

Home » ಅಪರಾಧ » ಮೈಸೂರಿನಲ್ಲಿ ತಾಯಿ ಮತ್ತು ಸಹೋದರಿಯನ್ನು ಕೆರೆಗೆ ತಳ್ಳಿ ಕೊಂ*ದ ಪಾಪಿ..!

ಮೈಸೂರಿನಲ್ಲಿ ತಾಯಿ ಮತ್ತು ಸಹೋದರಿಯನ್ನು ಕೆರೆಗೆ ತಳ್ಳಿ ಕೊಂ*ದ ಪಾಪಿ..!

ಮೈಸೂರು : ತಾಯಿ ಮತ್ತು ಸಹೋದರಿಯನ್ನೇ ಕೊಂದ ಕೃತ್ಯ ಮೈಸೂರಿನ ಮರೂರು ಗ್ರಾಮದಲ್ಲಿ ನಡೆದಿದೆ. ನಿತಿನ್​​​​ ಎಂಬಾತ ತಾಯಿ ಮತ್ತು ಸಹೋದರಿಯನ್ನು ಕೆರೆಗೆ ತಳ್ಳಿ ಕೊಲೆ ಮಾಡಿದ್ದಾನೆ. 43 ವರ್ಷದ ಅನಿತಾ, 19 ವರ್ಷದ ಧನುಶ್ರೀ ಕೊಲೆಯಾದ ದುರ್ದೈವಿಗಳಾಗಿದ್ದಾರೆ.

ನಿತಿನ್​​​​ ಸಹೋದರಿಯ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದು, ಸಹೋದರಿಗೆ ಬುದ್ಧಿವಾದ ಹೇಳಿದ್ರೂ ಕೇಳಲಿಲ್ಲ ಅಂತಾ ಈ ಕೃತ್ಯವೆಸಗಿದ್ದಾನೆ. ಇನ್ಸ್​ಟಾಗ್ರಾಂ ಫೋಟೋ ನೋಡಿ ಸಹೋದರ ನಿತಿನ್ ಸಿಟ್ಟಾಗಿದ್ದ, ​ತಂಗಿಯನ್ನು ಕೆರೆಗೆ ನೂಕುತ್ತಿದ್ದ ಮಗನನ್ನು ತಾಯಿ ತಡೆದಿದ್ದರು.

ಮಗಳನ್ನು ಬಚಾವ್ ಮಾಡಲು ಹೋದ ತಾಯಿಯೂ ನೀರು ಪಾಲಾಗಿದ್ದಾರೆ. ಹುಣಸೂರು ತಾಲೂಕಿನ ಮರೂರಿನಲ್ಲಿ ಇಂತಹದೊಂದು ಮನಕಲಕುವ ಘಟನೆ ನಡೆದಿದೆ. ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಆತ್ಮಸಾಕ್ಷಿಯ ಕನ್ನಡಿಯಲ್ಲಿ ತಮ್ಮನ್ನು ತಾವೇ ಕಂಡುಕೊಂಡ ಬಿಗ್‌ಬಾಸ್‌ ಸ್ಪರ್ಧಿಗಳು..!

Leave a Comment

DG Ad

RELATED LATEST NEWS

Top Headlines

ಪ್ರಭಾಸ್‌ ಜೊತೆಗೆ ಒಂದಲ್ಲ ಎರಡಲ್ಲ ಮೂರು ಸಿನಿಮಾಗಳನ್ನು ಘೋಷಿಸಿದ ಹೊಂಬಾಳೆ ಫಿಲಂಸ್‌..!

ಕನ್ನಡ ಚಿತ್ರಂಗಕ್ಕೆ ಮಾತ್ರ ಸೀಮಿತವಾಗದ ಹೊಂಬಾಳೆ ಫಿಲಂಸ್‌ ಸಂಸ್ಥೆ ಪರಭಾಷೆ ಸಿನಿಮಾಗಳಿಗೆ ಬಂಡವಾಳ ಹೂಡುವ ಮೂಲಕ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಕೆಜಿಎಫ್‌, ಕೆಜಿಎಫ್‌ 2, ಕಾಂತಾರ, ಸಲಾರ್‌, ಈಗ

Live Cricket

Add Your Heading Text Here