Download Our App

Follow us

Home » ಕ್ರೀಡೆ » ಅನರ್ಹತೆ ಶಾಕ್​ ಬೆನ್ನಲ್ಲೇ ಆಸ್ಪತ್ರೆ ಸೇರಿದ ವಿನೇಶ್​ ಪೋಗಟ್​..!

ಅನರ್ಹತೆ ಶಾಕ್​ ಬೆನ್ನಲ್ಲೇ ಆಸ್ಪತ್ರೆ ಸೇರಿದ ವಿನೇಶ್​ ಪೋಗಟ್​..!

ಮಹಿಳೆಯರ 50 ಕೆ.ಜಿ ಕುಸ್ತಿ ವಿಭಾಗದಲ್ಲಿ ಫೈನಲ್​ ಪ್ರವೇಶಿಸಿದ ವಿನೇಶ್​ ಫೋಗಾಟ್​ರನ್ನು ಪ್ಯಾರಿಸ್​ ಒಲಿಂಪಿಕ್ಸ್​ ಅನರ್ಹಗೊಳಿಸಿದೆ. ಅನರ್ಹತೆ ಶಾಕ್​ ಬೆನ್ನಲ್ಲೇ ವಿನೇಶ್​ ಪೋಗಟ್​ ಆಸ್ಪತ್ರೆ ಸೇರಿದ್ದಾರೆ.

ಇಡೀ ರಾತ್ರಿ ತೂಕ ಇಳಿಸಲು ಕಸರತ್ತು ಮಾಡಿದ್ದ ವಿನೇಶ್​ ಪೋಗಟ್​ ಡಿಹೈಡ್ರೇಷನ್​(ನಿರ್ಜಲೀಕರಣ) ಕಾರಣದಿಂದಾಗಿ ಪ್ಯಾರಿಸ್​ನ ಆಸ್ಪತ್ರೆಗೆ ದಾಖಲಾಗಿದ್ದಾರೆ. ತೂಕ ಇಳಿಸಲು ಕಸರತ್ತು ಮಾಡಿ ವಿನೇಶ್​ ಪೋಗಟ್ ಸುಸ್ತಾಗಿದ್ದಾರೆ.

ಪ್ರೀಸ್ಟೈಲ್ ಫೈನಲ್‌ನಲ್ಲಿ ಅಮೆರಿಕಾದ ಸಾರಾ ಹಿಲ್ಡೆಬ್ರಾಂಡ್​ರನ್ನ ಎದುರಿಸಬೇಕಿತ್ತು. ಆದರೆ ಅದಕ್ಕೂ ಮುನ್ನ ವಿನೇಶ್​ ಪೋಗಾಟ್​ರನ್ನು ಪ್ಯಾರಿಸ್​ ಒಲಿಂಪಿಕ್ಸ್​ನಿಂದ ಅನರ್ಹಗೊಳಿಸಲಾಗಿದೆ. ನಿನ್ನೆಗಿಂತಾ ಇಂದು 100 ಗ್ರಾಂ ತೂಕ ಹೆಚ್ಚಿದ್ದ ಕಾರಣ ನೀಡಿ ಇಂದು ಸಂಜೆ ನಡೆಯಬೇಕಾಗಿದ್ದ ಫೈನಲ್​ ಪಂದ್ಯದಿಂದ ಅನರ್ಹಗೊಳಿಸಲಾಗಿದೆ. ಹೀಗಾಗಿ ವಿನೇಶ್​ ಪೋಗಟ್ ಮಾನಸಿಕವಾಗಿಯೂ ನೊಂದಿದ್ದಾರೆ.

ಇದನ್ನೂ ಓದಿ : ಭಾರತಕ್ಕೆ ದೊಡ್ಡ ಆಘಾತ – ಚಿನ್ನದ ನಿರೀಕ್ಷೆಯಲ್ಲಿದ್ದ ವಿನೇಶ್​ ಪೋಗಟ್ ಒಲಿಂಪಿಕ್ಸ್​ನಿಂದ ಅನರ್ಹ..!

Leave a Comment

DG Ad

RELATED LATEST NEWS

Top Headlines

ಕೃಷ್ಣಂ ಪ್ರಣಯ ಸಖಿ ಸಕ್ಸಸ್ ಬಳಿಕ “ಗಣಿ” ಹೊಸ ಸಿನಿಮಾ – ಕ್ಷುದ್ರ, ರುದ್ರನ ಅವತಾರದಲ್ಲಿ ಗೋಲ್ಡನ್ ಸ್ಟಾರ್..!

“ಕೃಷ್ಣಂ ಪ್ರಣಯ ಸಖಿ” ನಂತರ ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿ ನಟಿಸಲಿರುವ ನೂತನ ಚಿತ್ರದ ಶೀರ್ಷಿಕೆ ಅನಾವರಣವಾಗಿದೆ. ಬಹುನಿರೀಕ್ಷಿತ ಈ ಚಿತ್ರಕ್ಕೆ “ಪಿನಾಕ” ಎಂದು ಹೆಸರಿಡಲಾಗಿದೆ. “ಪಿನಾಕ”

Live Cricket

Add Your Heading Text Here