ವಿಜಯಪುರ : ಆಸ್ತಿ ವಿವಾದದಲ್ಲಿ ಓರ್ವ ಮಹಿಳೆ ಹಾಗೂ ವೃದ್ಧನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ವೀರೇಶ ನಗರದಲ್ಲಿ ನಡೆದಿದೆ. ಆಸ್ತಿಯ ವಿಚಾರವಾಗಿ ದೇವಮ್ಮಲೊಟಗೇರಿ ಹಾಗೂ ಸಣ್ಣಹನುಮಂತ ಲೊಟಗೇರಿ ಎಂಬುವವರ ಮೇಲೆ ಸಂಬಂಧಿಕರೇ ಹಲ್ಲೆ ನಡೆಸಿದ್ದಾರೆ.
ಹಲ್ಲೆಗೊಳಗಾದ ಇವರನ್ನು ಸ್ಥಳೀಯರು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಳೆ ಹಾಗೂ ವೃದ್ಧನ ಮೇಲೆ ನಡೆದ ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ.
ಇದನ್ನೂ ಓದಿ : ಕರಾವಳಿ- ಬೆಂಗಳೂರು ಸಂಪರ್ಕಿಸೋ ಶಿರಾಡಿ ಘಾಟ್ ಬಂದ್ – 15 ದಿನ ರೈಲ್ವೇ ಸಂಪರ್ಕ ಸ್ಥಗಿತ..!
Post Views: 104