Download Our App

Follow us

Home » ರಾಜ್ಯ » ಗೊಂದಲದ ಗೂಡಾದ ಪೊಲೀಸ್​​ ಇನ್ಸ್​ಪೆಕ್ಟರ್​ಗಳ​​​ ವರ್ಗಾವಣೆ – KAT ಕೋರ್ಟ್ ಮೊರೆ ಹೋದ ಅಧಿಕಾರಿಗಳು..!

ಗೊಂದಲದ ಗೂಡಾದ ಪೊಲೀಸ್​​ ಇನ್ಸ್​ಪೆಕ್ಟರ್​ಗಳ​​​ ವರ್ಗಾವಣೆ – KAT ಕೋರ್ಟ್ ಮೊರೆ ಹೋದ ಅಧಿಕಾರಿಗಳು..!

ಬೆಂಗಳೂರು : ಇನ್ಸ್​​ಪೆಕ್ಟರ್ ರ್ಯಾಂಕ್ ಅಧಿಕಾರಿಗಳಿಗೆ ಸರ್ಕಾರ 2 ವರ್ಷಕ್ಕೆ ಟ್ರಾನ್ಸ್​ಫರ್ ನೋಟಿಫೀಕೆಷನ್ ನೀಡಿತ್ತು. ಸರ್ಕಾರ ನೋಟಿಫಿಕೇಷನ್ ಮಾಡಿದ ನಂತ್ರ ಸರ್ಕಾರಿ ಆದೇಶ( G.O) ಆಗಿಲ್ಲ, ಹಾಗಾಗಿ ವರ್ಗಾವಣೆ ಸಂಬಂಧ ಪೊಲೀಸ್​​ ಅಧಿಕಾರಿಗಳು KAT ಮೊರೆ ಹೋಗಿದ್ದಾರೆ. ಇದೀಗ ಪೊಲೀಸ್​​ ಇನ್ಸ್​ಪೆಕ್ಟರ್​ಗಳ​​​ ವರ್ಗಾವಣೆ ಗೊಂದಲದ ಗೂಡಾಗಿದೆ.

2 ವರ್ಷದ ವರ್ಗಾವಣೆಗೆ ಸಂಬಂಧಿಸಿದ ಬಗ್ಗೆ ಸ್ಪಷ್ಟನೆ ನೀಡುವಂತೆ ಪೊಲೀಸ್​​ ಇನ್ಸ್​ಪೆಕ್ಟರ್​ಗಳು KAT ಮೊರೆ ಹೋಗಿದ್ದಾರೆ. KAT ಕೋರ್ಟ್ ನಿನ್ನೆ ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ್ದು, ಅರ್ಜಿದಾರರ ಪರ ಸುಮಾರು 10-15ರಿಂದ ವಕೀಲರು ಹಾಜರ್​ ಆಗಿದ್ದರು. AG ಶಶಿಕಿರಣ್ ಶೆಟ್ಟಿ ನೋಟಿಫಿಕೇಷನ್ ಬಗ್ಗೆ ವಿವರಣೆ ನೀಡಿದ್ದಾರೆ.

ಸರ್ಕಾರ ಒಳ್ಳೆ ಉದ್ದೇಶದಿಂದ ನೋಟಿಫಿಕೇಷನ್ ಮಾಡಿದೆ, ವರ್ಗಾವಣೆ ಆದೇಶ ನೋಟಿಫಿಕೇಷನ್ ಆದ ದಿನದಿಂದ ಅನ್ವಯವಾಗುತ್ತದೆ. ಸರ್ಕಾರ ಇದನ್ನು ಸ್ಪಷ್ಟಪಡಿಸಿದೆ ಎಂದು ಅಡ್ವೊಕೇಟ್​ ಜನರಲ್​​​ ಹೇಳಿದ್ದಾರೆ. AG ಕೇರಳ ಹಾಗೂ ಬೇರೆ ರಾಜ್ಯದ ಹೈಕೋರ್ಟ್ ಆದೇಶದ ಪ್ರತಿ ನೀಡಿದ್ದು, ವಾದ-ಪ್ರತಿವಾದ ಆಲಿಸಿ KAT ಜುಲೈ 31ಕ್ಕೆ ಅರ್ಜಿ ಮುಂದೂಡಿದೆ.

ಇದನ್ನೂ ಓದಿ : ಮೇರು ಸಂಗೀತಗಾರ ಆಚಾರ್ಯ ಪಂಡಿತ್ ಬೀಮಲೇಂದು ಮುಖರ್ಜಿ ಅವರ ಶತಮಾನೋತ್ಸವದ ಅಂಗವಾಗಿ ಶಾಸ್ತ್ರೀಯ ಸಂಗೀತ ಸಂಜೆ..!

Leave a Comment

DG Ad

RELATED LATEST NEWS

Top Headlines

ತೆರೆಮೇಲೆ ಅಬ್ಬರಿಸಿದ “ಬಘೀರ” – ಸೂಪರ್ ಹೀರೋ ಆದ ರೋರಿಂಗ್ ಸ್ಟಾರ್ ಶ್ರೀಮುರಳಿ..!

ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಬಘೀರ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಹೊಂಬಾಳೆ ಫಿಲಂಸ್‌ ಬ್ಯಾನರ್‌ನಲ್ಲಿ ಮೂಡಿಬಂದ ಈ ಚಿತ್ರಕ್ಕೆ ಡಾ. ಸೂರಿ ನಿರ್ದೇಶನ ಮಾಡಿದ್ದಾರೆ.

Live Cricket

Add Your Heading Text Here