Download Our App

Follow us

Home » ಜಿಲ್ಲೆ » KSRTC ಕ್ರೆಡಿಟ್ ಸೊಸೈಟಿ ಎಲೆಕ್ಷನ್​​​ನಲ್ಲಿ ಗಲಾಟೆ – ಪರಸ್ಪರ ಕೈ ಕೈ ಮಿಲಾಯಿಸಿದ ಬಣದ ಸದಸ್ಯರು..!

KSRTC ಕ್ರೆಡಿಟ್ ಸೊಸೈಟಿ ಎಲೆಕ್ಷನ್​​​ನಲ್ಲಿ ಗಲಾಟೆ – ಪರಸ್ಪರ ಕೈ ಕೈ ಮಿಲಾಯಿಸಿದ ಬಣದ ಸದಸ್ಯರು..!

ಬೆಂಗಳೂರು : ಜಯನಗರದ ನಾಲ್ಕನೇ ಬ್ಲಾಕ್​​​ನಲ್ಲಿ ನಡೆಯುತ್ತಿರುವ ಕೆಎಸ್​​​ಆರ್​​ಟಿಸಿ ಕ್ರೆಡಿಟ್ ಸೊಸೈಟಿ ಎಲೆಕ್ಷನ್​​ನಲ್ಲಿ ಸಮಾನ ಮನಸ್ಕರ ಸಂಘ ಹಾಗೂ ಸಾರಿಗೆ ನೌಕರರ ಕೂಟದ ನಡುವೆ ಗಲಾಟೆ ನಡೆದಿದೆ.

ಸೊಸೈಟಿಯಲ್ಲಿ ನಡೆದಿರುವ ಅಕ್ರಮದ ವಿರುದ್ಧ ಗಲಾಟೆ ನಡೆದಿದ್ದು, ಮತದಾನ ಪ್ರಕ್ರಿಯೆ ಸ್ಥಗಿತಗೊಂಡಿದೆ. ಎಲೆಕ್ಷನ್ ನಡೆಯಲು ಬಿಡದ ಬಣಗಳು ಪರಸ್ಪರ ಕೈ ಕೈ ಮಿಲಾಯಿಸಿದ್ದಾರೆ. ಇನ್ನು ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ.

ಇದನ್ನೂ ಓದಿ : ಡೆಂಗ್ಯೂ ಬೆನ್ನಲ್ಲೇ ಶುರುವಾಯ್ತು ಝೀಕಾ ವೈರಸ್​​ ಅಬ್ಬರ – ಶಿವಮೊಗ್ಗದಲ್ಲಿ ವೃದ್ಧ ಬಲಿ..!

Leave a Comment

DG Ad

RELATED LATEST NEWS

Top Headlines

ಬಿಎಂಟಿಸಿ ಬಸ್‌ನಲ್ಲಿ ಕುಳಿತ್ತಿದ್ದ ಕಂಡಕ್ಟರ್‌ ತಲೆಗೆ ಕಲ್ಲಿಂದ ಹೊಡೆದ ಪ್ರಯಾಣಿಕ..!

ಬೆಂಗಳೂರು : ಬಿಎಂಟಿಸಿ ಕಂಡಕ್ಟರ್, ಡ್ರೈವರ್​​ಗಳ ಮೇಲೆ ಪದೇ-ಪದೇ ಹಲ್ಲೆ ಆಗ್ತಲೇ ಇವೆ. ಕಳೆದ ತಿಂಗಳು ಬೆಂಗಳೂರಿನ ವೈಟ್​ಫೀಲ್ಡ್​ನಲ್ಲಿ ಬಿಎಂಟಿಸಿ ವೋಲ್ವೋ ಬಸ್ ಪ್ರಯಾಣಿಕನೊಬ್ಬ ಕಂಡಕ್ಟರ್​​ಗೆ ಚಾಕುವಿನಿಂದ

Live Cricket

Add Your Heading Text Here