Download Our App

Follow us

Home » ಅಪರಾಧ » ಬೆಂಗಳೂರಿನಲ್ಲಿ ಮತ್ತೊಂದು ಆಸ್ಪತ್ರೆಯ ಕರ್ಮಕಾಂಡ ಬಯಲು – PG ಗೆ ಪರ್ಮಿಷನ್, ಮಾಡ್ತಿರೋದು ಆಪರೇಷನ್..!

ಬೆಂಗಳೂರಿನಲ್ಲಿ ಮತ್ತೊಂದು ಆಸ್ಪತ್ರೆಯ ಕರ್ಮಕಾಂಡ ಬಯಲು – PG ಗೆ ಪರ್ಮಿಷನ್, ಮಾಡ್ತಿರೋದು ಆಪರೇಷನ್..!

ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಆಸ್ಪತ್ರೆಯ ಕರ್ಮಕಾಂಡವೊಂದು ಬಯಲಾಗಿದೆ. PG ಗೆ ಪರ್ಮಿಷನ್ ತೆಗೆದುಕೊಂಡು ಆಸ್ಪತ್ರೆ ನಡೆಸ್ತಿರೋದು ಸಾಮಾಜಿಕ ಕಾರ್ಯಕರ್ತರಿಂದ ಬಯಲಾಗಿದೆ.

ಪ್ರತಿಷ್ಠಿತ ಕತ್ರಿಗುಪ್ಪೆ ಏರಿಯಾದಲ್ಲೇ ದಿಗ್ವಿಷ್ ಆಸ್ಪತ್ರೆ ಬಿಬಿಎಂಪಿ ನಿಯಮ ಉಲ್ಲಂಘಿಸಿ, 4 ಮಹಡಿಗಳ ಬೃಹತ್ ಕಟ್ಟಡದಲ್ಲಿ ಅಕ್ರಮವಾಗಿ ಆಸ್ಪತ್ರೆ ನಡೆಸುತ್ತಿದೆ. ಈ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಯಾವುದೇ ಪರ್ಮಿಷನ್ ಇಲ್ಲ. ಇದು ಕೇವಲ ವಸತಿ ಹಾಸ್ಟೆಲ್​ಗೆ ಪರ್ಮಿಷನ್  ತೆಗೆದುಕೊಂಡ ಆಸ್ಪತ್ರೆ ನಡೆಸುತ್ತಿದೆ.

ಆದರೆ ಇದೀಗ ಅಕ್ರಮ ಹಾಸ್ಪಿಟಲ್​​ನ ಕರ್ಮಕಾಂಡವನ್ನು ಸಾಮಾಜಿಕ ಕಾರ್ಯಕರ್ತರು ಬಯಲಿಗೆಳೆದಿದ್ದಾರೆ. ಈ ಆಸ್ಪತ್ರೆಯ ಅಕ್ರಮ ಚಟುವಟಿಕೆಯ ಬಗ್ಗೆ RTO ಕಾರ್ಯಕರ್ತ ರಾಮಲಿಂಗಾರೆಡ್ಡಿ BBMPಗೆ ದೂರು ನೀಡಿ, ಆಸ್ಪತ್ರೆ ಅಕ್ರಮದ ವಿರುದ್ದ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಈ ಆಸ್ಪತ್ರೆಗೆ ಯಾವುದೇ ಪರ್ಮಿಷನ್ ಇಲ್ಲ. ಆದರೆ ಇಷ್ಟು ವರ್ಷ ರಾಜಾರೋಷವಾಗಿ ಆಸ್ಪತ್ರೆ ನಡೀತಿದ್ರೂ BBMP ಅಧಿಕಾರಿಗಳು ಯಾಕೆ ಸೈಲೆಂಟ್ ಆಗಿದ್ದಾರೆ. ಆಸ್ಪತ್ರೆ ಓನರ್ ಡಾ.ಮನೋಜ್​ ಕುಮಾರ್ ಲಂಚ ಕೊಡ್ತಿದ್ದಾರಾ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಇದನ್ನೂ ಓದಿ : ರಾಜ್ಯದಲ್ಲಿ 1,400 ಕೋಟಿ ರೂ. ಹೂಡಿಕೆ‌ಗೆ ಮುಂದಾದ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್‌..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here