Download Our App

Follow us

Home » ಅಪರಾಧ » ಪವಿತ್ರಗೌಡ ಮನೆಯಲ್ಲೇ ವಾಸವಿದ್ದ ರೇಣುಕಾಸ್ವಾಮಿ ಕೊ*ಲೆ ಕೇಸ್​​ ಆರೋಪಿ ಪವನ್​​..!

ಪವಿತ್ರಗೌಡ ಮನೆಯಲ್ಲೇ ವಾಸವಿದ್ದ ರೇಣುಕಾಸ್ವಾಮಿ ಕೊ*ಲೆ ಕೇಸ್​​ ಆರೋಪಿ ಪವನ್​​..!

ಬೆಂಗಳೂರು : ರೇಣುಕಾಸ್ವಾಮಿ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದ್ದು, ಪವಿತ್ರಾ ಗೌಡ ಮನೆಯಲ್ಲಿ ಪೊಲೀಸರು ಮಹಜರು ನಡೆಸುತ್ತಿದ್ದಾರೆ. ಇದೀಗ​​​​ ಪವಿತ್ರಗೌಡ ಮನೆಯಲ್ಲೇ ಪವನ್ ವಾಸವಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ಪವಿತ್ರಗೌಡ ಸುಮಾರು 10 ವರ್ಷದಿಂದ ಮೂರು ಫ್ಲೋರ್​​ನ ಡುಪ್ಲೆಕ್ಸ್ ಮನೆಯಲ್ಲಿ ವಾಸವಿದ್ದರು. ಕೆಳಗೆ ಪಾರ್ಕಿಂಗ್ ಜಾಗ, ಅಲ್ಲೇ ವಾಸವಿದ್ದ ಪವನ್ ಪವಿತ್ರ ಗೌಡ ಮನೆ‌ಯ ನಾಯಿಯನ್ನು ನೋಡಿಕೊಳ್ತಿದ್ದನು.

ಕಟ್ಟಿರುವ ಮನೆಯನ್ನೇ ಪವಿತ್ರಗೆ ಖರೀದಿಸಿ ನೀಡಿದ್ದ ದರ್ಶನ್ ಆಗಾಗ ಫಾರ್ಚುನರ್ ಕಾರಿನಲ್ಲಿ ಹೋಗ್ತಿದ್ದರಂತೆ. ಆದರೆ ಪವಿತ್ರಗೆ ಅಕ್ಕ-ಪಕ್ಕ ಮನೆಯವರ ಜೊತೆ ಸಂಪರ್ಕವೇ ಇರಲಿಲ್ಲ.
ವೊಲ್ಸ್ ವ್ಯಾಗೆನ್ ಮತ್ತು ರೇಂಜ್ ರೋವರ್ ಕಾರಿನಲ್ಲಿ ಪವಿತ್ರ ಓಡಾಡ್ತಿದ್ದರು. ಹಾಸ್ಟೆಲ್​ನಲ್ಲಿದ್ದ ಪವಿತ್ರ ಪುತ್ರಿ ಆಗಾಗ ಬಂದು ಹೋಗ್ತಿದ್ದರು ಎಂದು ಪೊಲೀಸ್ ಸ್ಥಳ ಮಹಜರ್​ ವೇಳೆ ಸ್ಥಳೀಯರು ಮಾತ್ನಾಡಿಕೊಳ್ತಿದ್ದರು ಎನ್ನಲಾಗಿದೆ.

ಇನ್ನು ರೇಣುಕಾಸ್ವಾಮಿ ಮರ್ಡರ್​​​ ಕೇಸ್​​ಗೆ ಸಂಬಂಧಿಸಿದ್ದಂತೆ ಪೊಲೀಸರು ಪವಿತ್ರಾ ಗೌಡ ಮನೆಯ ಇಂಚಿಂಚೂ ಪರಿಶೀಲನೆ ಮಾಡಿದ್ದಾರೆ. FSL ಟೀಂ ಸಮೇತ ಪವಿತ್ರ ಮನೆಯಲ್ಲಿ ಸ್ಪಾಟ್​ ಮಹಜರ್ ಮಾಡಿದ್ದು,  ಪವಿತ್ರ ಮನೆಗೆ ಪೊಲೀಸರು ಬರ್ತಿದ್ದಂತೆ  ಮನೆಯ ಬಳಿ ನೂರಾರು ಜನರು ಜಮಾಯಿಸಿದ್ದರು.

ಇದನ್ನೂ ಓದಿ : ಕಾಂಗ್ರೆಸ್​​​ ಸರ್ಕಾರ ಬಂದ್ಮೇಲೆ ಒಂದು ವರ್ಷದಲ್ಲಿ ಎಲ್ಲಾ ವಸ್ತುಗಳ ಬೆಲೆ ಏರಿಕೆ ಆಗಿದೆ – ಆರ್​​.ಅಶೋಕ್​​​ ಕಿಡಿ..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here