ಬೆಂಗಳೂರು : ಬೆಂಗಳೂರಿನಲ್ಲಿ ಬೃಹತ್ ಹಲ್ಲಿಯೊಂದು ಪತ್ತೆಯಾಗಿದೆ. ಮಾಂಸಭಕ್ಷಕರ ಪಾಲಾಗುತ್ತಿದ್ದ ಬೃಹತ್ ಹಲ್ಲಿಯನ್ನು ವನ್ಯಜೀವಿ ಸಂರಕ್ಷಕರ ಸಮಯಪ್ರಜ್ಞೆಯಿಂದ ರಕ್ಷಣೆ ಮಾಡಲಾಗಿದೆ.
ವನ್ಯಜೀವಿ ಸಂರಕ್ಷಕ ಕುಮಾರ್ ಹಾಗೂ ತಂಡ ಕೆ.ಆರ್ ಪುರದ ಟಿನ್ ಫ್ಯಾಕ್ಟರಿ ಹತ್ತಿರ ಕಾರ್ಯಾಚರಣೆ ನಡೆಸಿ ಮಾನಿಟರ್ ಲಿಝಾರ್ಡ್ ಪ್ರಭೇದದ ಬೃಹತ್ ಹಲ್ಲಿಯನ್ನು ಪತ್ತೆ ಹಚ್ಚಿದ್ದಾರೆ. ಪತ್ತೆಯಾದ ಬೃಹತ್ ಹಲ್ಲಿ ಸುಮಾರು 5ರಿಂದ 6 ಅಡಿ ಇದ್ದು, ಈ ಮಾನಿಟರ್ ಲಿಝಾರ್ಡ್ ಮಾಂಸಕ್ಕೆ ಭಾರೀ ಬೇಡಿಕೆಯಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ರೇವ್ ಪಾರ್ಟಿ ಕೇಸ್ : ಕಳ್ಳಾಟದ ನಟಿಗೆ ಎರಡನೇ ನೋಟಿಸ್ ಜಾರಿ..!
Post Views: 3,159